ವಿಜಯ ಪ್ರಾಪ್ತಿಗಾಗಿ ಕಾರ್ತಿಕ ಮಾಸದಲ್ಲಿ ಈ ರೀತಿ ದೀಪಾರಾಧನೆ ಮಾಡಿ..!

Devotional : ನಿಮ್ಮ ಜಾತಕದಲ್ಲಿ ಕಾಳ ಸರ್ಪದೋಷಗಳು ಇದ್ದರೆ ನೀವು ಮಾಡುವಂತಹ ಕೆಲಸ ಕಾರ್ಯದಲ್ಲಿ ಜಯ ಸಿಗದೇ ಇದ್ದರೆ, ನಾವು ಹೇಳುವ ವಿಧದಲ್ಲಿ ದೀಪಾರಾಧನೆ ಮಾಡಿದರೆ ಕಾರ್ತಿಕ ಮಾಸದ ಪುಣ್ಯಫಲ ಪ್ರಾಪ್ತಿಯಾಗುತ್ತದೆ. ಹಾಗಾದರೆ ಮನೆಯಲ್ಲಿ ಯಾವ ರೀತಿ ದೀಪಾರಾಧನೆ ಮಾಡಿದರೆ ವಿಜಯ ಪ್ರಾಪ್ತಿಯಾಗುತ್ತದೆ ಎಂದು ತಿಳಿದು ಕೊಳ್ಳೋಣ . ಎಲ್ಲ ಮಾಸಗಳಿಗಿಂತ ಕಾರ್ತಿಕಮಾಸ ಪವಿತ್ರವಾದ ಮಾಸವಾಗಿದೆ, ಕಾರ್ತಿಕಮಾಸವು ಅಕ್ಟೋಬರ್ 26 ಬುಧವಾರ ದಿಂದ ಪ್ರಾಂಭವಾಗಿ ,ನವೆಂಬರ್ 23ರಂದು ಕೊನೆಗೊಳ್ಳುತ್ತದೆ .ಕಾರ್ತಿಕಮಾಸದ 30ದಿನಗಳು ಶಿವ ಕೇಶವರ ಆರಾಧನೆ ಮಾಡಿದರೆ … Continue reading ವಿಜಯ ಪ್ರಾಪ್ತಿಗಾಗಿ ಕಾರ್ತಿಕ ಮಾಸದಲ್ಲಿ ಈ ರೀತಿ ದೀಪಾರಾಧನೆ ಮಾಡಿ..!