Divorce case: ಕುರ್‌ಕುರೆ ತಂದುಕೊಟ್ಟಿಲ್ಲವೆಂದು ಪತಿಗೆ ಡಿವೋರ್ಸ್ ಕೊಡಲು ರೆಡಿಯಾದ ಪತ್ನಿ

National News: ಪತಿ ಕುಡಿದು ಬಂದು ಕಿರುಕುಳ ನೀಡುತ್ತಾನೆ, ವರದಕ್ಷಿಣೆಗಾಗಿ ಪೀಡಿಸುತ್ತಾನೆ, ಬೇರೆ ಹೆಣ್ಣಿನ ಸಹವಾಸ ಮಾಡಿದ್ದಾನೆ. ಹೀಗೆ ಕಾರಣ ಹೇಳಿ ಡಿವೋರ್ಸ್ ಕೊಟ್ಟರೆ ಒಪ್ಪಬಹುದು. ಆದರೆ ಇಲ್ಲೋರ್ವ ಪುಣ್ಯಾತ್‌ಗಿತ್ತಿ ಪತಿ ಕುರ್‌ಕುರೆ ತಂದಿಲ್ಲವೆಂದು ಡಿವೋರ್ಸ್ ಕೊಡಲು ಹೊರಟಿದ್ದಾಳೆ. ಉತ್ತರಪ್ರದೇಶದ ಆಗ್ರಾದಲ್ಲಿ ಈ ಘಟನೆ ನಡೆದಿದ್ದು, ಪತಿ 5 ರೂಪಾಯಿ ಬೆಲೆ ಬಾಳುವ ಕುರ್‌ಕುರೆ ತರಲಿಲ್ಲವೆಂದು ಪತಿಯ ವಿರುದ್ಧ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಲ್ಲದೇ, ಪತಿಗೆ ಡಿವೋರ್ಸ್ ಕೊಡಲು ಮುಂದಾಗಿದ್ದಾಳೆ. ಈ ಕಾರಣಕ್ಕಾಗಿ ಆಕೆ ಒಂದೂವರೆ ತಿಂಗಳಿನಿಂದ ತಾಯಿಯ … Continue reading Divorce case: ಕುರ್‌ಕುರೆ ತಂದುಕೊಟ್ಟಿಲ್ಲವೆಂದು ಪತಿಗೆ ಡಿವೋರ್ಸ್ ಕೊಡಲು ರೆಡಿಯಾದ ಪತ್ನಿ