ಗಣೇಶ ವಿಸರ್ಜನೆ ವೇಳೆ ಡಿಜೆ ಹಚ್ಚೇ ತೀರುತ್ತೇವೆ: ಜೋಶಿಗೆ ಶೆಟ್ಟರ್ ಟಾಂಗ್..!

ಹುಬ್ಬಳ್ಳಿ: ಹುಬ್ಬಳ್ಳಿಯ ಸಾರ್ವಜನಿಕ ಗಣಪತಿ ವಿಸರ್ಜನೆ ದಿನ, ಡಿಜೆ ಹಚ್ಚುವ ವಿಚಾರ ತೀವ್ರ ಸ್ವರೂಪ ಪಡೆಯುತ್ತಿದೆ. ಒಂದು ಕಡೆ ಪೊಲೀಸ್ ಕಮೀಷನರ್ ಡಿಜೆ ಬ್ಯಾನ್ ಮಾಡಿದ್ರೆ ಇತ್ತ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರು, ಡಿಜೆ ಹಚ್ಚೇ ಹಚ್ಚುತ್ತೇವೆಂದು ಪಣ ತೊಟ್ಟಿದ್ದಾರೆ. ಇದಕ್ಕೆ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಅವರು, ಚುನಾವಣೆ ಬಂದಿದ್ದಕ್ಕೆ ಈ ರೀತಿ ಹೇಳಿಕೆ ನೀಡುವುದು ಸರಿಯಲ್ಲ. ಕೇಂದ್ರ ಮಂತ್ರಿಗಳಿದ್ದಿರಿ ಮಹಾಮಂಡಳಿಯವರನ್ನು, ಜಿಲ್ಲಾಧಿಕಾರಿಗಳು, ಪೊಲೀಸ್ ಅಧಿಕಾರಿಗಳನ್ನು ಕರೆಯಿಸಿ ಸಭೆ ಮಾಡಿ ಅಭಿಪ್ರಾಯ ಪಡೆಯಬೇಕು ಅದನ್ನು … Continue reading ಗಣೇಶ ವಿಸರ್ಜನೆ ವೇಳೆ ಡಿಜೆ ಹಚ್ಚೇ ತೀರುತ್ತೇವೆ: ಜೋಶಿಗೆ ಶೆಟ್ಟರ್ ಟಾಂಗ್..!