ಅಪರಿಚಿತರು ಕೊಟ್ಟಿದ್ದನ್ನ ತಿನ್ನಬೇಡಿ ಅನ್ನೋದು ಇದಕ್ಕೆ ನೋಡಿ..

ಕೋಟಾ: ಚಿಕ್ಕ ಮಕ್ಕಳು ಎಲ್ಲಾದರೂ ಹೊರಗಡೆ ಹೋಗುವಾಗ, ಅಥವಾ ಶಾಲೆಗೆ ಹೋಗುವಾಗ, ಹೊರಗೆ ಯಾರಾದರೂ ಏನಾದರೂ ಕೊಟ್ಟರೆ, ಅದನ್ನ ತಿನ್ನಬೇಡ ಅಂತಾ ಹೇಳ್ತಾರೆ. ಯಾಕಂದ್ರೆ ಹಾಗೆ ತಿನ್ನಲು ಕೊಟ್ಟ ತಿಂಡಿಯಲ್ಲಿ ಮತ್ತು ಬರುವ ಔಷಧಿ ಹಾಕಿರುತ್ತಾರೆ. ಇದೇ ರೀತಿಯ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ. 10ನೇ ತರಗತಿ ಬಾಲಕಿ ಪ್ರವಾಸಕ್ಕೆ ಹೋದಾಗ, ಆಕೆಯನ್ನು ಅಪಹರಿಸಿ ಎರಡು ಬಾರಿ ಮಾರಾಟ ಮಾಡಿದ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ. ಇಲ್ಲಿನ ಕಟ್ನಿ ಎಂಬ ಗ್ರಾಮದವಳಾದ ಈ ಹೆಣ್ಣುಮಗಳು 10ನೇ ತರಗತಿ ಪರೀಕ್ಷೆ ಮುಗಿಸಿ, … Continue reading ಅಪರಿಚಿತರು ಕೊಟ್ಟಿದ್ದನ್ನ ತಿನ್ನಬೇಡಿ ಅನ್ನೋದು ಇದಕ್ಕೆ ನೋಡಿ..