10 ದಿನದಲ್ಲಿ ನಿಮ್ಮ ಮುಖದ ಮೇಲಿರುವ ಕಲೆ ಕಡಿಮೆಯಾಗಲು ಹೀಗೆ ಮಾಡಿ..

ನಮ್ಮಲ್ಲಿ ಹಲವರಿಗೆ ಮೊಡವೆಯಾಗುವುದಕ್ಕಿಂತ, ಅದರ ಕಲೆ ಉಳಿದುಕೊಳ್ಳುವುದೇ ಸಮಸ್ಯೆ. ಹಾಗಾಗಿ ಮೊಡವೆ ಕಲೆ ತೆಗಿಯಲು, ಹಲವು ಕ್ರೀಮ್ ಬಳಸುತ್ತಾರೆ. ಫೇಶಿಯಲ್ ಮಾಡಿಸುತ್ತಾರೆ. ತರಹೇವಾರಿ ಫೇಸ್‌ಪ್ಯಾಕ್ ಹಾಕುತ್ತಾರೆ. ಆದ್ರೆ ನಾವಿಂದು 10 ದಿನದಲ್ಲಿ ಮೊಡವೆ ಕಲೆ ಕಡಿಮೆ ಮಾಡುವಂಥ ಟಿಪ್ಸ್ ಹೇಳಲಿದ್ದೇವೆ. ನಾವಿವತ್ತು ಮುಖದ ಮೇಲಿನ ಮೊಡವೆ ಕಲೆ ನಿವಾರಣೆಗೆ ನೈಟ್‌ ಕ್ರೀಮ್ ತಯಾರಿಸೋದು ಹೇಗೆ ಅಂತಾ ಹೇಳಲಿದ್ದೇವೆ. ಒಂದು ಸ್ಪೂನ್ ಆಲೋವೆರಾ ಜೆಲ್, ಒಂದು ವಿಟಾಮಿನ್ ಈ ಎಣ್ಣೆ ಮತ್ತು ಎರಡೇ ಎರಡು ಡ್ರಾಪ್ಸ್ ಟೀ ಟ್ರೀ … Continue reading 10 ದಿನದಲ್ಲಿ ನಿಮ್ಮ ಮುಖದ ಮೇಲಿರುವ ಕಲೆ ಕಡಿಮೆಯಾಗಲು ಹೀಗೆ ಮಾಡಿ..