ಇಡ್ಲಿ ಎಂಥ ಆರೋಗ್ಯಕರ ತಿಂಡಿ ಅಂತಾ ಗೊತ್ತಾ..?

Health Tips: ಪ್ರತೀ ಹೊಟೇಲ್‌ನಲ್ಲಿ ಹೆಚ್ಚು ಸೇಲ್ ಆಗುವ ತಿಂಡಿ ಅಂದ್ರೆ ಅದು ಇಡ್ಲಿ. ಇಡ್ಲಿ- ಸಾಂಬಾರ್, ಇಡ್ಲಿ- ಚಟ್ನಿ, ಇಡ್ಲಿ- ವಡೆ. ಈ ಕಾಂಬಿನೇಷನ್ ಹೆಚ್ಚು ಸೇಲ್ ಆಗುತ್ತದೆ. ಕಳೆದ ವರ್ಷ ಕೋಟಿ ಕೋಟಿ ಇಡ್ಲಿ, ಫುಡ್ ಆ್ಯಪ್‌ಗಳ ಮೂಲಕ ಸೇಲ್ ಆಗಿದೆ. ಇನ್ನು ಫುಡ್ ಆ್ಯಪ್ ಬಳಸದೇ, ಡೈರೆಕ್ಟ್ ಹೊಟೇಲ್‌ಗೆ ಬಂದು ಇಡ್ಲಿ ತಿನ್ನುವವರು ಹಲವರಿದ್ದಾರೆ. ಹಾಗಾಗಿ ಇಡ್ಲಿ ಹೊಟೇಲ್‌ನಲ್ಲಿ ಹೆಚ್ಚಾಗಿ ಸೇಲ್ ಆಗುವ ಮತ್ತು ಆರೋಗ್ಯಕರ ತಿಂಡಿಯಾಗಿದೆ. ಹಾಗಾಗಿ ಡಯಟ್ ಮಾಡುವವರೂ ಕೂಡ … Continue reading ಇಡ್ಲಿ ಎಂಥ ಆರೋಗ್ಯಕರ ತಿಂಡಿ ಅಂತಾ ಗೊತ್ತಾ..?