ಅರಿಶಿನ ಬಳಸುವುದರಿಂದ ಆಗುವ ಆರೋಗ್ಯಕಾರಿ ಲಾಭಗಳೇನು ಗೊತ್ತಾ..?

Health: ಅರಿಶಿನ ಅನ್ನೋದು, ಭಾರತೀಯರ ಅಡುಗೆ ಮನೆಯಲ್ಲಿ ಸದಾ ಇರುವಂಥ ಪದಾರ್ಥ. ಇದು ಬರೀ ಅಡುಗೆಯ ರುಚಿ, ಬಣ್ಣವನ್ನ ಹೆಚ್ಚಿಸುವುದಲ್ಲದೇ, ಆರೋಗ್ಯಕ್ಕೂ ಉತ್ತಮ. ಅಡುಗೆ ಮಾಡಲು ಮಾತ್ರವಲ್ಲದೇ, ಸೌಂದರ್ಯವರ್ಧನೆಗೂ ಅರಿಶಿನವನ್ನು ಬಳಸಲಾಗುತ್ತದೆ. ಹಾಗಾದರೆ ಅರಿಶಿನ ಬಳಸುವುದರಿಂದ ಆರೋಗ್ಯಕ್ಕಾಗುವ ಲಾಭಗಳೇನು ಅಂತಾ ತಿಳಿಯೋಣ ಬನ್ನಿ.. ಅರಿಶಿನ ಬ್ಯಾಕ್ಟಿರಿಯಾ ವಿರುದ್ಧ ಹೋರಾಡುವ ಕಾರಣಕ್ಕೆ, ನಿಮ್ಮ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ. ಹಾಗಾಗಿಯೇ, ಜ್ವರ, ಶೀತ, ಕೆಮ್ಮು ಬಂದಾಗ, ಅರಿಶಿನ ಹಾಲು ಮಾಡಿ ಕೊಡಲಾಗುತ್ತದೆ. ಅಪಘಾತವಾದಾಗ, ಅಥವಾ ನಂಜು, ಗಾಯವಾದಾಗ, … Continue reading ಅರಿಶಿನ ಬಳಸುವುದರಿಂದ ಆಗುವ ಆರೋಗ್ಯಕಾರಿ ಲಾಭಗಳೇನು ಗೊತ್ತಾ..?