Pregnancy Scan ಯಾಕೆ ಮಾಡ್ತಾರೆ ಗೊತ್ತಾ?

Health Tips: ಓರ್ವ ಹೆಣ್ಣು ಗರ್ಭಿಣಿಯಾಗುತ್ತಿದ್ದಾಳೆ ಎಂದರೆ, ಆಕೆಗೆ ಅದೊಂದು ಅದೃಷ್ಟದ ಮಾತೇ ಸರಿ. ಆರೋಗ್ಯಕರವಾದ, ಚುರುಕಾದ ಮಗುವನ್ನು ಎಲ್ಲರೂ ಬಯಸುತ್ತಾರೆ. ಅದೇ ರೀತಿ ಆಕೆ ಆಹಾರ ಸೇವಿಸುವ ಬಗ್ಗೆ, ತನ್ನ ಆರೋಗ್ಯದ ಕಾಳಜಿ ಮಾಡುವ ಬಗ್ಗೆ ಗಮನಹರಿಸಬೇಕು. ಇದರೊಂದಿಗೆ ಕಾಲ ಕಾಲಕ್ಕೆ ವೈದ್ಯರ ಸಲಹೆ, ಸ್ಕ್ಯಾನಿಂಗ್ ಎಲ್ಲವೂ ಮಾಡಬೇಕು. ಹಾಗಾದ್ರೆ ಗರ್ಭಿಣಿಯರು ತಿಂಗಳಿಗೊಮ್ಮೆ ಸ್ಕ್ಯಾನಿಂಗ್ ಯಾಕೆ ಮಾಡಿಸಿಕೊಳ್ಳಬೇಕು ಅಂತಾ ತಿಳಿಯೋಣ ಬನ್ನಿ.. ಗರ್ಭಿಣಿಯರು ತಿಂಗಳಿಗೊಮ್ಮೆ ಯಾಕೆ ಸ್ಕ್ಯಾನಿಂಗ್ ಮಾಡಿಸಿಕೊಳ್ಳಬೇಕು ಅನ್ನೋ ಬಗ್ಗೆ ಮಕ್ಕಳ ತಜ್ಞರಾದ ಡಾಕ್ಟರ್ … Continue reading Pregnancy Scan ಯಾಕೆ ಮಾಡ್ತಾರೆ ಗೊತ್ತಾ?