ಅಪ್ಪಿ ತಪ್ಪಿಯೂ ನಿಮ್ಮ ಮಗುವಿಗೆ ಇಂಥ ಹೆಸರುಗಳನ್ನು ಇಡಬೇಡಿ..
ಒಂದು ಮನೆಗೆ ಪುಟ್ಟ ಮಗು ಬಂದಾಗ, ಅವರಿಗಾಗುವ ಸಂತೋಷಕ್ಕೆ ಪಾರವೇ ಇರುವುದಿಲ್ಲ. ಅದರ ಲಾಲನೆ ಪಾಲನೆ, ಅದು ಆಡುವ ಆಟ ನೋಡುತ್ತಾ ದಿನಗಳೆದಿದ್ದೇ ಗೊತ್ತಾಗುವುದಿಲ್ಲ. ಅದಕ್ಕೆ ಬೇಕಾದ, ಆಹಾರ, ಅಂಗಿಗಳನ್ನ ತರುವುದರಲ್ಲಿ ಏನೋ ಖುಷಿ. ಇದೇ ಸಂಭ್ರಮಗಳ ನಡುವೆ ಬರುವುದೇ ನಾಮಕರಣ ಸಮಾರಂಭ. ಈ ದಿನಕ್ಕಾಗಿ ನೀವು ಎಷ್ಟೆಲ್ಲ ಖರ್ಚು ಮಾಡಿರುತ್ತೀರಿ. ಆದರೆ ನೀವು ಈ ವಿಷಯದಲ್ಲಿ ತಪ್ಪು ಹೆಜ್ಜೆ ಇಟ್ಟರೆ ಮಾತ್ರ, ಆ ಮಗು ಭವಿಷ್ಯದಲ್ಲಿ ಕಷ್ಟವನ್ನು ಅನುಭವಿಸಬೇಕಾಗುತ್ತದೆ. ಹಾಗಾದರೆ ನಿಮ್ಮ ಮಗುವಿಗೆ ನೀವು ಎಂಥ … Continue reading ಅಪ್ಪಿ ತಪ್ಪಿಯೂ ನಿಮ್ಮ ಮಗುವಿಗೆ ಇಂಥ ಹೆಸರುಗಳನ್ನು ಇಡಬೇಡಿ..
Copy and paste this URL into your WordPress site to embed
Copy and paste this code into your site to embed