ನಾಮಕಾವಸ್ತೆಗೆ ಪ್ರಣಾಳಿಕೆ ಪರಮೇಶ್ವರ್ ರಾಜಿನಾಮೆ
poloitical news ನಾಮಕಾವಸ್ತೆಗೆ ಪ್ರಕೆ ಪರಮೇಶ್ವರ್ ರಾಜಿನಾಮೆ ಕಾಂಗ್ರೇಸ್ ನಾಯಕರು ಪಕ್ಷ ಅಧಿPಕಾರಕ್ಕಕೆ ಬಂದರೆ ಯಾವೆಲ್ಲ ಸೌಲಭ್ಯಗಳನ್ನು ನೀಡುತ್ತೇವೆಂದು ಪ್ರಣಾಳಿಖೆಯಲ್ಲಿ ಹೊರಡಿಸಿದ್ದರೆ ಅದನ್ನು ಜನರ ಮುಂದಿಟ್ಟು ಮತ ಸೆಳೆಯುವ ಪ್ರಯತ್ನದಲ್ಲಿದೆ.ಆದರೆ ಪ್ರಣಾಳಿಕೆ ತಯಾರಿಸಿ ಜನರ ಮುಂದೆ ಘೋಷಣೆ ಮಾಡುವ ಪೂರ್ವದಲ್ಲಿ ಕಮಿಟಿಯವರ ಹತ್ತಿರ ಚರ್ಚಿಸಿ ಘೋಷಣೆ ಮಾಡುವುದು ನಿಯಮ ಆದರೆ ಕಮಿಟಿಯಲ್ಲಿರುವವರನ್ನು ಒಂದು ಮಾತು ಕೇಳದೆ ಮನಬಂದAತೆ ಸಿದ್ದರಾಮಯ್ಯ ದಿಕೆಶಿಯವರು ಜನರ ಮುಂದೆ ಫೋಷಣೆ ಮಾಡಿತಿದ್ದಾರೆ. ಈ ಪ್ರಣಾಳೀಕೆಯು ನಾಮಕಾವಸ್ತೆಯದ್ದಾಗಿದ್ದು ಎಂದು ಅಸಮಧಾನ ವ್ಯಕ್ತಪಡಿಸಿ ರಾಜಿನಾಮೆ ಕೊಡಲು … Continue reading ನಾಮಕಾವಸ್ತೆಗೆ ಪ್ರಣಾಳಿಕೆ ಪರಮೇಶ್ವರ್ ರಾಜಿನಾಮೆ
Copy and paste this URL into your WordPress site to embed
Copy and paste this code into your site to embed