poloitical news
ನಾಮಕಾವಸ್ತೆಗೆ ಪ್ರಕೆ ಪರಮೇಶ್ವರ್ ರಾಜಿನಾಮೆ
ಕಾಂಗ್ರೇಸ್ ನಾಯಕರು ಪಕ್ಷ ಅಧಿPಕಾರಕ್ಕಕೆ ಬಂದರೆ ಯಾವೆಲ್ಲ ಸೌಲಭ್ಯಗಳನ್ನು ನೀಡುತ್ತೇವೆಂದು ಪ್ರಣಾಳಿಖೆಯಲ್ಲಿ ಹೊರಡಿಸಿದ್ದರೆ ಅದನ್ನು ಜನರ ಮುಂದಿಟ್ಟು ಮತ ಸೆಳೆಯುವ ಪ್ರಯತ್ನದಲ್ಲಿದೆ.ಆದರೆ ಪ್ರಣಾಳಿಕೆ ತಯಾರಿಸಿ ಜನರ ಮುಂದೆ ಘೋಷಣೆ ಮಾಡುವ ಪೂರ್ವದಲ್ಲಿ ಕಮಿಟಿಯವರ ಹತ್ತಿರ ಚರ್ಚಿಸಿ ಘೋಷಣೆ ಮಾಡುವುದು ನಿಯಮ ಆದರೆ ಕಮಿಟಿಯಲ್ಲಿರುವವರನ್ನು ಒಂದು ಮಾತು ಕೇಳದೆ ಮನಬಂದAತೆ ಸಿದ್ದರಾಮಯ್ಯ ದಿಕೆಶಿಯವರು ಜನರ ಮುಂದೆ ಫೋಷಣೆ ಮಾಡಿತಿದ್ದಾರೆ. ಈ ಪ್ರಣಾಳೀಕೆಯು ನಾಮಕಾವಸ್ತೆಯದ್ದಾಗಿದ್ದು ಎಂದು ಅಸಮಧಾನ ವ್ಯಕ್ತಪಡಿಸಿ ರಾಜಿನಾಮೆ ಕೊಡಲು ಮುಂದಾಗಿದ್ದಾರೆ ಈ ನಡುವೆ ಬೆಂಗಳೂರಿಗೆ ಆಗಮಿಸುತ್ತಿದ್ದಂತೆ ಸದಾಶಿವನಗರ ದಲ್ಲಿರುವ ಪರಮೇಶ್ವರ್ ನಿವಾಸಕ್ಕೆ ಭೇಟಿ ನೀಡಿda ಎಐಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಅವರು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ. ಸುರ್ಜೇವಾಲ ಮಾತುಕತೆ ನಡೆಸಿದ್ದಾರೆ. ಭೇಟಿ ವೇಳೆಯಲ್ಲಿ ಎಲ್ಲವೂ ಸರಿಪಡಿಸುವ ಭರವಸೆ ನೀಡಿದ್ದಾರೆಂದು ಮೂಲಗಳು ತಿಳಿಸಿವೆ.