ರಾಮಾಯಣ ಕಾಲದಲ್ಲಿ ಸೀತಾದೇವಿ ಗೋವು, ಕಾಗೆ, ನದಿ ಮತ್ತು ಪುರೋಹಿತರಿಗೆ ನೀಡಿದ್ದಳು ಈ ಶಾಪ..

ಗೋವನ್ನ ಹಿಂದೂಗಳು ತಾಯಿಯ ರೂಪದಲ್ಲಿ ನೋಡುತ್ತಾರೆ. ಗೋವು ಎಂಥ ಶಕ್ತಿಶಾಲಿ ಪ್ರಾಣಿ ಅಂದರೆ, ವಿಜ್ಞಾನಿಗಳ ಸಂಶೋಧನೆಯ ಪ್ರಕಾರ, ಭೂಮಿ ಬಲವಾಗಿರುವುದೇ ಗೋವುಗಳಿಂದ. ಗೋವುಗಳ ದೇಹದಿಂದ ಬರುವ ವೈಬ್ರೇಷನ್‌ಗಳೇ ಭೂಮಿ ಬಲವಾಗಿರುವುದಕ್ಕೆ ಕಾರಣ ಎಂದಿದ್ದಾರೆ ವಿಜ್ಞಾನಿಗಳು. ಆದ್ರೆ ಗೋವು ತಾನು ಮಾಡಿದ ತಪ್ಪಿಗೆ ಸೀತೆಯಿಂದ ಶಾಪವೊಂದನ್ನ ಪಡೆದಿತ್ತು. ಹಾಗಾದ್ರೆ ಗೋವು ಏನು ತಪ್ಪು ಮಾಡಿತ್ತು..? ಸೀತೆ ಗೋವಿಗೆ ಕೊಟ್ಟ ಶಾಪವಾದ್ರೂ ಏನು ಅಂತಾ ತಿಳಿಯೋಣ ಬನ್ನಿ.. ದಶರಥನಿಗೆ ಮಕ್ಕಳಿಲ್ಲದ ಕಾರಣ, ಪುತ್ರ ಕಾಮೇಷ್ಠಿ ಯಾಗವನ್ನು ಮಾಡಿದಾಗ ಮೊದಲು ಜನಿಸಿದವನೇ … Continue reading ರಾಮಾಯಣ ಕಾಲದಲ್ಲಿ ಸೀತಾದೇವಿ ಗೋವು, ಕಾಗೆ, ನದಿ ಮತ್ತು ಪುರೋಹಿತರಿಗೆ ನೀಡಿದ್ದಳು ಈ ಶಾಪ..