ಕಳ್ಳತನವಾಗಿದ್ದ ಮೊಬೈಲ್ ಫೋನ್ ನಿಂದ ಹಣ ವರ್ಗಾವಣೆ ದೂರು ದಾಖಲು….!

Hubballi News: ಹುಬ್ಬಳ್ಳಿ: ಬಸ್ ನಲ್ಲಿ ಸಂಚರಿಸುತ್ತಿದ್ದ ವ್ಯಕ್ತಿಯ ಮೊಬೈಲ್ ಕಳ್ಳತನ ಮಾಡಿದ ಕಳ್ಳರು, ಮೊಬೈಲ್‌ನಿಂದ ದುಡ್ಡು ಟ್ರಾನ್ಸ್‌ಫರ್ ಮಾಡಿದ್ದಾರೆ. 78,000 ಹಣವನ್ನು ವರ್ಗಾವಣೆಯಾದ ಬಗ್ಗೆ ನಾಲ್ಕು ದಿನ ತಡವಾಗಿ ದೂರು ದಾಖಲಾಗಿದೆ.. ಚಾಲಕ ವೃತ್ತಿ ಮಾಡುವ ಸಂಜೀವ್ ಮುಳುಗುಂದ ಅವರು ಅಕ್ಟೋಬರ್ 8ರಂದು ಹುಬ್ಬಳ್ಳಿಯಿಂದ ಹೆವಸೂರಿಗೆ ಸಂಚರಿಸುತ್ತಿದ್ದಾಗ ತಮ್ಮ ಮೊಬೈಲ್ ಫೋನ್ ಕಳ್ಳತನವಾಗಿದೆ. ಇದು ಹುಬ್ಬಳ್ಳಿ ಕೋರ್ಟ್ ಸರ್ಕಲ್‌ಗೆ ಬಂದ ನಂತರ, ಅವರಿಗೆ ಮೊಬೈಲ್ ಕಡೆ ಗಮನ ಬಂದಿದೆ. ಅದಾದ ನಂತರ ಮೊಬೈಲ್ ಹೋದ್ರೆ ಹೋಗ್ಲಿ … Continue reading ಕಳ್ಳತನವಾಗಿದ್ದ ಮೊಬೈಲ್ ಫೋನ್ ನಿಂದ ಹಣ ವರ್ಗಾವಣೆ ದೂರು ದಾಖಲು….!