ಫುಡ್ ವ್ಲಾಗರ್ಸ್, ಹೊಟೇಲ್ ಉದ್ಯಮಿಗಳು ಸೇರಿ ನಾವೆಲ್ಲ ರಾಮೇಶ್ವರಂ ಕೆಫೆಯೊಂದಿಗಿದ್ದೇವೆ: ಸಿಹಿ ಕಹಿ ಚಂದ್ರು

Bengaluru News: ಬೆಂಗಳೂರಿನ ವೈಟ್‌ಫೀಲ್ಡ್‌ನಲ್ಲಿರುವ ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಸ್ಪೋಟ ಪ್ರಕರಣ ಕುರಿತಂತೆ, ಸಿಹಿ ಕಹಿ ಚಂದ್ರು ತಮ್ಮ ಇನ್‌ಸ್ಟಾಗ್ರಾಂನಲ್ಲಿ ವೀಡಿಯೋ ಒಂದನ್ನು ಅಪ್ಲೋಡ್ ಮಾಡಿದ್ದು, ಸ್ಪೋಟ ಕುರಿತಂತೆ ಆಕ್ರೋಶ ಹೊರಹಾಕಿದ್ದಾರೆ. ಈ ಕೆಲಸ ಮಾಡಿದ ದುಷ್ಕರ್ಮಿಗಳನ್ನು ನಾವೆಲ್ಲ ಸೇರಿ ಖಂಡಿಸಬೇಕು. ರಾಮೇಶ್ವರಂ ಕೆಫೆ ಜೊತೆ ನಾವು ನಿಲ್ಲಬೇಕು. ರಾಮೇಶ್ವರಂ ಕೆಫೆಯವರು ಮತ್ತೆ ಫಿನಿಕ್ಸ್ ಹಕ್ಕಿಯಂತೆ ಚುರುಕಾಗಲು, ನಾವೆಲ್ಲ ಅವರ ಜೊತೆಯಲ್ಲಿರುತ್ತೇವೆ. ಹೊಟೇಲ್ ಉದ್ಯಮಿಗಳು, ಫುಡ್ ಬ್ಲಾಗರ್ಸ್‌ಗಳು ರಾಮೇಶ್ವರಂ ಕೆಫೆಗೆ ಸಾಥ್ ಕೊಡಬೇಕು. ಇಂಥ ಕೃತ್ಯಗಳನ್ನು ಖಂಡಿಸಿ, … Continue reading ಫುಡ್ ವ್ಲಾಗರ್ಸ್, ಹೊಟೇಲ್ ಉದ್ಯಮಿಗಳು ಸೇರಿ ನಾವೆಲ್ಲ ರಾಮೇಶ್ವರಂ ಕೆಫೆಯೊಂದಿಗಿದ್ದೇವೆ: ಸಿಹಿ ಕಹಿ ಚಂದ್ರು