ವಿಷ್ಣುವಿನ ಅನುಗ್ರಹಕ್ಕಾಗಿ ಧನುರ್ಮಾಸದಲ್ಲಿ ಈ ನಿಯಮಗಳನ್ನೂ ಪಾಲಿಸಿ ನಿಷ್ಠೆಯಿಂದ ಪೂಜಿಸಿ..!

ಡಿಸೆಂಬರ್ 16ಕ್ಕೆ ಪ್ರಾರಂಭ ವಾಗುವ ಧನುರ್ಮಾಸ ಜನವರಿ 14ನೇ ತಾರಿಕ್ಕು ಮುಗಿಯುತ್ತದೆ. ಈ ಮಾಸದಲ್ಲಿ ಶುಭ ಕಾರ್ಯಗಳನ್ನು ಹೆಚ್ಚಾಗಿ ಮಾಡುವುದಿಲ್ಲ ಬದಲಾಗಿ ದೇವತಾ ಕಾರ್ಯಗಳನ್ನು ಹೆಚ್ಚಾಗಿ ಮಾಡುತ್ತಾರೆ . ಸಾಕ್ಷಾತ್ ಕೃಷನು ನಾನು ಮಾಸಗಳಲ್ಲಿ ಮಾರ್ಗಶಿರ ಮಾಸ ಎಂದು ಹೇಳಿಕೊಂಡಿದ್ದಾನೆ, ಅಂತಹ ಅದ್ಭುತವಾದ ಮಾಸ. ಹಾಗಾದರೆ ಧನುರ್ಮಾಸದ ವಿಶೇಷತೆ ಏನು..? ಈ ಮಾಸದಲ್ಲಿ ಯಾವರೀತಿ ಭಗವಂತನ ಆರಾಧನೆಯನ್ನು ಮಾಡಬೇಕು ಎಂದು ತಿಳಿದುಕೊಳ್ಳೋಣ. ಯಾರಿಗೆ ಸಂತಾನ ಭಾಗ್ಯ ಇರುವುದಿಲ್ಲವೋ ಹಾಗೂ ಕಂಕಣಭಾಗ್ಯ ಕೂಡಿ ಬರುವುದಿಲ್ಲವೋ ಜೀವನದಲ್ಲಿ ಅದೃಷ್ಟ ಇಲ್ಲದೆ … Continue reading ವಿಷ್ಣುವಿನ ಅನುಗ್ರಹಕ್ಕಾಗಿ ಧನುರ್ಮಾಸದಲ್ಲಿ ಈ ನಿಯಮಗಳನ್ನೂ ಪಾಲಿಸಿ ನಿಷ್ಠೆಯಿಂದ ಪೂಜಿಸಿ..!