100 ವರ್ಷದ ಅಜ್ಜಿಯ ವಿರುದ್ಧ FIR ದಾಖಲು: ಅಂಥಾದ್ದೇನು ಮಾಡಿದ್ರು ಈ ಅಜ್ಜಿ..?

ಕಾನ್ಪುರ್: ಸರಿಯಾಗಿ ಕಣ್ಣು ಕಾಣದ, ನಡೆದಾಡಲು ಬಾರದ 100 ವರ್ಷದ ಅಜ್ಜಯೊಬ್ಬಳ ವಿರುದ್ಧ ಎಫ್‌ಐಆರ್‌ ದಾಖಲು ಮಾಡಲಾಗಿದೆ. ಉತ್ತರಪ್ರದೇಶದ ಕಾನ್ಪುರದಲ್ಲಿ ಈ ಘಟನೆ ನಡೆದಿದ್ದು, ಚಂದ್ರಕಾಳಿ ದೇವಿ (100) ಎಂಬ ವೃದ್ಧೆಯ ವಿರುದ್ಧ ದೂರು ದಾಖಲಾಗಿದೆ. ಇದಕ್ಕೆ ಕಾರಣವೇನಂದ್ರೆ, ಈಕೆ ಒಬ್ಬರ ಜಾಗದ ಮಾಲೀಕರಿಗೆ 10 ಲಕ್ಷ ರೂಪಾಯಿ ಬೇಡಿಕೆ ಇಟ್ಟು, ಬೆದರಿಸಿದ್ದಾಳೆ. ಹಾಗಾಗಿ ಮಾಧುರಿ ಎಂಬ ಮಹಿಳೆ ಈಕೆಯ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದರು. ಮಾಧುರಿ ಎಂಬ ಮಹಿಳೆ ತಮ್ಮ ಹೆಸರಿನಲ್ಲಿ ಕಾನ್ಪುರದಲ್ಲಿ ಜಾಗವೊಂದನ್ನು ಖರೀದಿಸಿದ್ದರು. … Continue reading 100 ವರ್ಷದ ಅಜ್ಜಿಯ ವಿರುದ್ಧ FIR ದಾಖಲು: ಅಂಥಾದ್ದೇನು ಮಾಡಿದ್ರು ಈ ಅಜ್ಜಿ..?