ಇಂಧನ ಉಳಿತಾಯಕ್ಕೆ ದಾರಿಯಾವುದಯ್ಯಾ

special story ಇಲ್ಲಿದೆ ನೋಡಿ ದಾರಿ ನಿಮ್ಮ ಕಂಪನಿಗಳಲ್ಲಿ ಕೆಲಸ ಮಾಡುವ ಸಹುದ್​ಯೋಗಿಗಳು ಇಬ್ಬರು ಮೂರು ಜನರ ಮನೆಗಳು ಒಂದೆ ದಾರಿಯಲ್ಲಿ ಇದೇಯೇನು .ನಿಮ್ಮ ಅಥವಾ ನಿಮ್ಮ ಸಹದ್ಯೋಗಿಯ ಹತ್ರ ಕಾರು ಇದೆಯಾ ಹೋಗ್ಲಿ ಬಿಡಿ ಯಾರ ಹತ್ತಿರನಾದ್ರೂ ಇರ್ಲಿ. ನೀವು ಒಂದು ಕೆಲಸ ಮಾಡಿ. ನಾಳೆಯಿಂದ ಬರುವಾಗ ಇಬ್ಬರು ಒಂದೆ ಕಾರಿನಲ್ಲಿ ಬನ್ನಿ ನೀವು ಒಂದು ಬಾರಿ ಇಂಧನ ಹಾಕಿಸಿ ಅವರು ಒಂದು ಭಾರಿ ಇಂಧನ ಹಾಕಿಸಲಿ. ಅಥವಾ ನಿಮ್ಮ ಕಾರನ್ನು ಒಂದು ದಿನ ಹೊರಗಡೆ … Continue reading ಇಂಧನ ಉಳಿತಾಯಕ್ಕೆ ದಾರಿಯಾವುದಯ್ಯಾ