Ganesh Festival Special: ಗಣಪನ ಅವಕೃಪೆಯಿಂದ ಅಡೆತಡೆ ಎದುರಿಸಿದ ಶಿವ..

Spiritual: ಗಣಪತಿಗೆ ಪ್ರಥಮ ಪೂಜೆಯ ವರ ನೀಡಿದವನು ಶಿವ. ಆದರೆ ಶಿವ ಅದನ್ನು ಮರೆತಿದ್ದರಿಂದ, ಅವನಿಗೂ ಹಲವು ಅಡೆತಡೆಗಳು ಉಂಟಾದವು. ಹಾಗಾದ್ರೆ ಶಿವನಿಗೆ ಯಾವಾಗ, ಏನು ಅಡೆತಡೆ ಉಂಟಾಯಿತು. ಅದನ್ನು ಗಣೇಶ ಹೇಗೆ ಸರಿಪಡಿಸಿದ ಅನ್ನೋ ಬಗ್ಗೆ ಕಥೆ ತಿಳಿಯೋಣ ಬನ್ನಿ.. ಪಾರ್ವತಿ ದೇವಿ ಓರ್ವ ಬಾಲಕನನ್ನು ಸೃಷ್ಟಿಸಿ, ತಾನು ಸ್ನಾನಗೃಹದಿಂದ ಬರುವವರೆಗೂ ಬಾಗಿಲು ಕಾಯಲು ಹೇಳುತ್ತಾಳೆ. ಆಕೆ ಆಜ್ಞೆಯನ್ನು ಆ ಬಾಲಕ ಪಾಲಿಸುವಾಗ, ಶಿವ ಸ್ನಾನಗೃಹಕ್ಕೆ ಹೋಗಲು ಬರುತ್ತಾನೆ. ಆಗ ಶಿವ ಮತ್ತು ಆ ಬಾಲಕನ … Continue reading Ganesh Festival Special: ಗಣಪನ ಅವಕೃಪೆಯಿಂದ ಅಡೆತಡೆ ಎದುರಿಸಿದ ಶಿವ..