Ganesh Festival Special: ಕಾಣೆಯಾದ ಶ್ರೀವಿಷ್ಣುವಿನ ಶಂಖದ ಕಥೆ
Spiritual: ದೇವಾನು ದೇವತೆಗಳಿಗೆ ಪ್ರಿಯವಾಗಿದ್ದ ಬಾಲಗಣೇಶ, ತನ್ನ ತಮಾಷೆಗಳ ಮೂಲಕ ಹಲವು ದೇವತೆಗಳ ತಾಳ್ಮೆ ಪರೀಕ್ಷೆ ಮಾಡುತ್ತಿದ್ದ. ಈ ಬಗ್ಗೆ ಒಂದು ಕಥೆ ಇದೆ. ವಿಷ್ಣುವಿನ ಶಂಖವನ್ನು ಮುಚ್ಚಿಟ್ಟು, ಗಣಪ ಶ್ರೀವಿಷ್ಣುವಿನ ತಾಳ್ಮೆ ಪರೀಕ್ಷೆ ಮಾಡಿದ್ದ. ಏನಿದು ಕಥೆ ಎಂದು ಕೇಳೋಣ ಬನ್ನಿ.. ಶ್ರೀವಿಷ್ಣುವಿನ ಬಳಿ ಶಂಖವಿತ್ತು. ಶ್ರೀವಿಷ್ಣು ಆ ಶಂಖವನ್ನು ಹಿಡಿದು, ಶೇಷನ ಮೇಲೆ ಆರಾಮವಾಗಿ ನಿದ್ರಿಸುತ್ತಿದ್ದ. ಆದರೆ ಒಮ್ಮೆ ಶ್ರೀವಿಷ್ಣುವಿನ ಶಂಖ ಕಳೆದು ಹೋಗುತ್ತದೆ. ಅದನ್ನು ಹುಡುಕಲು ಶ್ರೀವಿಷ್ಣು ತನ್ನೆಲ್ಲ ಶಕ್ತಿಯನ್ನು ಒಟ್ಟುಗೂಡಿಸುತ್ತಾನೆ. ಆದರೂ … Continue reading Ganesh Festival Special: ಕಾಣೆಯಾದ ಶ್ರೀವಿಷ್ಣುವಿನ ಶಂಖದ ಕಥೆ
Copy and paste this URL into your WordPress site to embed
Copy and paste this code into your site to embed