ಚಿತ್ರೀಕರಣ ಮುಗಿಸಿ ತೆರೆಗೆ ಬರಲು ಸಜ್ಜಾಗಿದೆ ಗರಡಿ ಸಿನಿಮಾ

Film News: ಇತ್ತೀಚಿನ ದಿನಗಳಲ್ಲಿ ಕ್ರೀಡೆಯ ಕುರಿತು ಹಲವು ಸಿನಿಮಾಗಳು  ಬಂದಿವೆ ಅದೇ ರೀತಿ ದೇಸಿ ಕ್ರೀಡೆಯನ್ನು ಮುನ್ನಲೆಗೆ ತರಲು ಜಾನಪದ ಕ್ರೀಡೆಗಳನ್ನು ಪರಿಚಯಿಸಿ ಅದರ ಮಹತ್ವವನ್ನು ಆದುನಿಕ ಜನರಿಗೆ ತಿಳಿಸಲು  ಕನ್ನಡದಲ್ಲಿ ಮತ್ತೊಂದು ಕ್ರೀಡಾ ಪ್ರಧಾನ ಸಿನಿಮಾ ತೆರೆಗೆ ಬರಲು ಸಜ್ಜಾಗಿದೆ . ಯೋಗರಾಜ್ ಭಟ್ ನಿರ್ದೇಶನದಲ್ಲಿ ಮೂಡಿಬಂದಿರುವ  ಮತ್ತು ಯುವ ನಟ ಯಶಸ್ ಸೂರ್ಯ  ಹಾಗೂ ಸೋನಾಲ್ ಮಂತೋರೆ ನಾಯಕಿಯಾಗಿ ನಟಿಸಿರುವ ಸಿನಿಮಾವನ್ನುಸಚಿವ ಬಿ ಸಿ ಪಾಟೀಲ್ ಪತ್ನಿ  ಮತ್ತು  ಮಗಳು ಸೃಷ್ಠಿ ಪಾಟೀಲ್ … Continue reading ಚಿತ್ರೀಕರಣ ಮುಗಿಸಿ ತೆರೆಗೆ ಬರಲು ಸಜ್ಜಾಗಿದೆ ಗರಡಿ ಸಿನಿಮಾ