Greenland villas: ವಿಲ್ಲಾಗಳ ಮುಂದೆ ವ್ಯವಸಾಯ ಮಾಡುತ್ತಿರುವ ರೈತರು..!

ಚೀನಾ: 2010 ಅಲ್ಲಿನ ಮಿಲಿಯೇನರ್ ಗಳಿಗಾಗಿ ಚೀನಾ ಅಲ್ಲಿನ ಈಶಾನ್ಯ ಪ್ರ್ಯಾಂತ್ಯದ ಲಿಯಾನಿಂಗ್ ನಲ್ಲಿ ಗ್ರೀನ್ ಲ್ಯಾಂಡ್ ಕಂಪನಿ ಮಲ್ಟಿ ಮಿಲಿಯೇನರ್ ಯೋಜನೆಯನ್ನು ಆರಂಭಿಸಿತ್ತು. ಆದರೆ ಎರಡು ವರ್ಷಗಳ ನಂತರ ಈ ಯೋಜನೆಯನ್ನು ನಿಲ್ಲಿಸಲಾಯಿತು. 260 ವಿಲ್ಲಾ ಯೋಜನೆಗಳನ್ನು ಪ್ರಾರಂಭಿಸಿದ ಗ್ರೀನ್ ಲ್ಯಾಂಡ್ ಕಂಪನಿ ಯುರೋಪ್ ದೇಶದ ಮಾದರಿಯಲ್ಲಿ ಲಿಯಾನಿಂಗ್ ನಲ್ಲಿ ಕೋಟ್ಯಾದಿಪತಿಗಳಿಗಾಗಿ ವಿಲ್ಲಾಗಳನ್ನು ನಿರ್ಮಿಸಿತ್ತು ಆದರೆ ಕಾರಣಂತರಗಳಿಂದ ಈ ಯೋಜನೆಯನ್ನು ನಿಲ್ಲಿಸಲಾಯಿತು. ಆದರೆ ಇದಕ್ಕೆ ನಿಖರ ಕಾರಣ ತಿಳಿದುಬಂದಿಲ್ಲ. ಬಹುಶಃ ಗ್ರಾಹಕರು ಈ ವಿಲ್ಲಾಗಳನ್ನು ಕೊಂಡುಕೊಳ್ಳಲು … Continue reading Greenland villas: ವಿಲ್ಲಾಗಳ ಮುಂದೆ ವ್ಯವಸಾಯ ಮಾಡುತ್ತಿರುವ ರೈತರು..!