ವಿಕಲಚೇತನ ಯುವಕನನ್ನು ಕೊಂದ ಬಾಲಕ..! ಕೊಲೆಗೆ ಪ್ರೇರಣೆಯಾಯ್ತು ಬಾಲಿವುಡ್ ಸಿನಿಮಾ..!

Crime Story: ಸಿನಿಮೀಯ ಶೈಲಿಯಲ್ಲಿ ದಕ್ಷಿಣ ದೆಹಲಿಯ ಸಫ್ದರ್‌ಜಂಗ್ ಪ್ರದೇಶದಲ್ಲಿ ವಿಕಲಚೇತನ ಯುವಕನನ್ನು ಕೊಂದ ಆರೋಪದ ಮೇಲೆ 17 ವರ್ಷದ ಬಾಲಕನನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ. ಆ ಬಾಲಕ ಮನೆಗೆಲಸದ ಸಹಾಯಕನಾಗಿ ಯುವಕನ ಮನೆಯಲ್ಲಿ ಕೆಲಸ ಮಾಡುತ್ತಿದ್ದ ಎಂದು ಪೊಲೀಸ್ ಅಧಿಕಾರಿ ಹೇಳಿದ್ದಾರೆ. ಆ ವಿಕಲಚೇತನ ಯುವಕನ ಪೋಷಕರು ದೇವಸ್ಥಾನಕ್ಕೆ ಹೋಗಿದ್ದರು. ಆಗ ಅವರ ಮನೆಯಲ್ಲಿ ಕೆಲಸ ಮಾಡುತ್ತಿದ್ದ 17 ವರ್ಷದ ಬಾಲಕ ಆ ಯುವಕನನ್ನು ಕೊಂದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಬಾಲಾಪರಾಧಿಯು ಬಾಲಿವುಡ್​ನ ತೋ ಚೋರ್ … Continue reading ವಿಕಲಚೇತನ ಯುವಕನನ್ನು ಕೊಂದ ಬಾಲಕ..! ಕೊಲೆಗೆ ಪ್ರೇರಣೆಯಾಯ್ತು ಬಾಲಿವುಡ್ ಸಿನಿಮಾ..!