ಹಾಸನದಲ್ಲಿ ಉಪನ್ಯಾಸಕರ ಪ್ರತಿಭಟನೆ, ಏನು ಅವರ ಬೇಡಿಕೆಗಳು

ಹಾಸನ ಸುದ್ದಿ: ಪದವಿಪೂರ್ವ ಕಾಲೇಜುಗಳ ಅತಿಥಿ ಉಪನ್ಯಾಸಕರ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಪ್ರತಿಭಟಯನ್ನು ಕೈಗೊಂಡಿದ್ದಾರೆ. ಮಹಾರಾಜ ಪಾರ್ಕ್ ಆವರಣದಲ್ಲಿ  ಉಪನ್ಯಾಸಕರು ಸಭೇಯನ್ನು ಸೇರಿದ್ದಾರೆ. ಡಿಡಿಪಿಯು ಕಚೇರಿಗೆ ತೆರಳಿದ ಉಪನ್ಯಾಸಕರು ಅಲ್ಲಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಕೆಲಕಾಲ ಪ್ರತಿಭಟನೆ ಕೈಗೊಂಡರು. ಇನ್ನು ಉಪನ್ಯಾಸಕರ ಬೇಡಿಕೆಗಳು ಈ ಕೆಳ ಕಂಡಂತಿವೆ ನೌಕರಿ ಕಾಯಂ ಮಾಡಬೇಕು, ತಿಂಗಳ ಸಂಬಳ ಆಯಾ ತಿಂಗಳೇ ಕೊಡಬೇಕು, ದಸರಾ ರಜೆಯಲ್ಲೂ ಸಂಬಳ ಕೊಡಬೇಕು, ಗೌರವಧನಕ್ಕೆ ತಕ್ಕಂತೆ ನಿಯಮಾನುಸಾರ ದುಡಿಸಿಕೊಳ್ಳಬೇಕು, ಹೆಚ್ಚಿನ ಕೆಲಸಕ್ಕೆ ಹೆಚ್ಚುವರಿ ಸಂಬಳ ಕೊಡಬೇಕು … Continue reading ಹಾಸನದಲ್ಲಿ ಉಪನ್ಯಾಸಕರ ಪ್ರತಿಭಟನೆ, ಏನು ಅವರ ಬೇಡಿಕೆಗಳು