Monday, July 22, 2024

Latest Posts

ಹಾಸನದಲ್ಲಿ ಉಪನ್ಯಾಸಕರ ಪ್ರತಿಭಟನೆ, ಏನು ಅವರ ಬೇಡಿಕೆಗಳು

- Advertisement -

ಹಾಸನ ಸುದ್ದಿ:

ಪದವಿಪೂರ್ವ ಕಾಲೇಜುಗಳ ಅತಿಥಿ ಉಪನ್ಯಾಸಕರ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಪ್ರತಿಭಟಯನ್ನು ಕೈಗೊಂಡಿದ್ದಾರೆ. ಮಹಾರಾಜ ಪಾರ್ಕ್ ಆವರಣದಲ್ಲಿ  ಉಪನ್ಯಾಸಕರು ಸಭೇಯನ್ನು ಸೇರಿದ್ದಾರೆ. ಡಿಡಿಪಿಯು ಕಚೇರಿಗೆ ತೆರಳಿದ ಉಪನ್ಯಾಸಕರು ಅಲ್ಲಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಕೆಲಕಾಲ ಪ್ರತಿಭಟನೆ ಕೈಗೊಂಡರು.

ಇನ್ನು ಉಪನ್ಯಾಸಕರ ಬೇಡಿಕೆಗಳು ಈ ಕೆಳ ಕಂಡಂತಿವೆ

  • ನೌಕರಿ ಕಾಯಂ ಮಾಡಬೇಕು,
  • ತಿಂಗಳ ಸಂಬಳ ಆಯಾ ತಿಂಗಳೇ ಕೊಡಬೇಕು,
  • ದಸರಾ ರಜೆಯಲ್ಲೂ ಸಂಬಳ ಕೊಡಬೇಕು,
  • ಗೌರವಧನಕ್ಕೆ ತಕ್ಕಂತೆ ನಿಯಮಾನುಸಾರ ದುಡಿಸಿಕೊಳ್ಳಬೇಕು,
  • ಹೆಚ್ಚಿನ ಕೆಲಸಕ್ಕೆ ಹೆಚ್ಚುವರಿ ಸಂಬಳ ಕೊಡಬೇಕು ಎಂಬುವು ಅವರ ಪ್ರಮುಖ ಬೇಡಿಕೆಗಳಾಗಿದ್ದವು.
  • ಜಿಲ್ಲೆಯಲ್ಲಿ ೧೮೦ ಅತಿಥಿ ಉಪನ್ಯಾಸಕರಿದ್ದು ವಾರಕ್ಕೆ 10 ಗಂಟೆ ಕೆಲಸಕ್ಕೆ 12 ಸಾವಿರ ಮಾಸಿಕ ಸಂಬಳ ನಿಗದಿ ಮಾಡಿದ್ದರೂ 20 ಗಂಟೆ ದುಡಿಸಿಕೊಳ್ಳುತ್ತಾರೆ ಎಂಬ ಆರೋಪ ಉಪನ್ಯಾಸಕರ ಪ್ರತಿಭಟನೆಯಲ್ಲಿ ಕೇಳಿಬರತೊಡಗಿತ್ತು

ಇನ್ನು ಈ ಪ್ರತಿಭಟನೆಯಲ್ಲಿ  ಕುಮಾರ್, ರಾಜೇಶ್, ಸೌಜನ್ಯ ಇತರರು ಭಾಗಿಯಾಗಿದ್ದರು

ಬಿಜಿಪಿ ವಿರುದ್ದ ಸಿದ್ದು ಲೇವಡಿ

ಹೊಸ ಪ್ರತಿಭೆಗಳು ಸೇರಿ ಮಾಡಿರುವ ಕಬ್ಬಡ್ಡಿ ಬ್ರೋ ಸಿನಿಮಾ ರಿಲೀಸ್

ಪಕ್ಷದ ಚೌಕಟ್ಟನಲ್ಲಿ ಮಾತನಾಡಲು ರೇಣುಕಾಚಾರ್ಯಗೆ ಹೇಳುವೆ: ಜೋಶಿ

- Advertisement -

Latest Posts

Don't Miss