’75 ವರ್ಷ ನಾವು ಚಿಲ್ಲರೆ ಮೇಲೆ ಕಟ್ಟಿದ ಬುನಾದಿ ಮೇಲೆ ಇವರು ನೋಟು ಮಾಡಿದ್ರು’

Political News: ಹುಬ್ಬಳ್ಳಿ: ಹುಬ್ಬಳ್ಳಿಯಲ್ಲಿ ಮಾತನಾಡಿದ ಸಚಿವ ಸಂತೋಷ್ ಲಾಡ್,  ನೂತನ ಸಂಸತ್ ನಲ್ಲಿ ರಾಷ್ಟ್ರಪತಿ ಕರೆದುಕೊಂಡು ಯಾಕೆ ವಾಕ್ ಮಾಡಲಿಲ್ಲ..? ಎಂದು ಪ್ರಶ್ನಿಸಿದ್ದಾರೆ. ಅಲ್ಲದೇ, ಸೆಲೆಬ್ರಿಟಿ ಕರೆದುಕೊಂಡು ಬಂದು ಮಹಿಳಾ ಮೀಸಲಾತಿ ಪಾಸ್ ಮಾಡಿದ್ರು. ಅವತ್ತು ರಾಷ್ಟ್ರಪತಿ ಎಲ್ಲಿದ್ರು..? ಅವರು ಆದಿವಾಸಿ ಅಲ್ವಾ..? ಎಂದು ಕಾಂಗ್ರೆಸ್‌ನ DNA ನಲ್ಲಿ ಚಿಲ್ಲರೆ ರಾಜಕಾರಣ ಎಂದ ಜೋಶಿಗೆ ಲಾಡ್ ತಿರುಗೇಟು ನೀಡಿದ್ದಾರೆ. ಅವರ ನೋಟು ಎಲ್ಲಿ ಹೋಯ್ತು..? 75 ವರ್ಷ ನಾವು ಚಿಲ್ಲರೆ ಮೇಲೆ ಕಟ್ಟಿದ ಬುನಾದಿ ಮೇಲೆ … Continue reading ’75 ವರ್ಷ ನಾವು ಚಿಲ್ಲರೆ ಮೇಲೆ ಕಟ್ಟಿದ ಬುನಾದಿ ಮೇಲೆ ಇವರು ನೋಟು ಮಾಡಿದ್ರು’