Hebbuli Haircut : ಹೆಬ್ಬುಲಿ ಹೇರ್ ಕಟ್ ಗೆ ಹೆಡ್ ಮಾಸ್ಟರ್ ಗರಂ ಆಗಿದ್ದೇಕೆ..?!

Bagalkote News : ಹೆಬ್ಬುಲಿ ರಿಲೀಸ್ ಆಗಿ 5 ವರ್ಷಗಳೇ ಕಳೆದರೂ ಇದೀಗ ಮತ್ತೆ ಹೆಬ್ಬುಲಿ ಚಿತ್ರ ಸದ್ದು  ಮಾಡುತ್ತಿದೆ. ಹೌದು ಕಿಚ್ಚನ  ಹೆಬ್ಬುಲಿ ಹೇರ್ ಕಟ್ ಗೆ ಹೆಡ್ ಮಾಸ್ಟರ್ ಒಬ್ಬರು ಗರಂ ಆಗಿದ್ದಾರಂತೆ. ಎಲ್ಲಾ ಒಕೆ 5 ವರ್ಷಗಳ ಮೇಲೆ  ಈ ಕೋಪ ಯಾಕೆ ಸುದ್ದಿಯಾಗ್ತಿದೆ ಅಂತೀರಾ ಇಲ್ಲಿದೆ ನೋಡಿ ಕಂಪ್ಲೀಟ್ ಡೀಟೈಲ್ಸ್… ಅದು 5 ವರ್ಷಗಳ  ಹಿಂದೆ ಬಾಕ್ಸ್ ಆಫೀಸ್ ಧೂಳಿಪಟ  ಮಾಡಿದ ಕಿಚ್ಚನ ಚಿತ್ರವದು. ತನ್ನ ಡಿಫರೆಂಟ್ ಹೇರ್ ಸ್ಟೈಲ್ ನಲ್ಲೇ … Continue reading Hebbuli Haircut : ಹೆಬ್ಬುಲಿ ಹೇರ್ ಕಟ್ ಗೆ ಹೆಡ್ ಮಾಸ್ಟರ್ ಗರಂ ಆಗಿದ್ದೇಕೆ..?!