ಮೂಗಿನಿಂದ ರಕ್ತ ಸೋರುತ್ತಿದ್ದರೆ ಅದರ ಚಿಕಿತ್ಸೆ ಹೇಗೆ ಮಾಡಬೇಕು..?

ಕೆಲವರಿಗೆ ಸಡನ್ನಾಗಿ ಮೂಗಿನಿಂದ ರಕ್ತ ಸೋರುತ್ತದೆ. ಕೆಲವರು ಇದನ್ನು ಕ್ಯಾನ್ಸರ್‌ನ ಲಕ್ಷಣವೆಂದು ತಿಳಿಯುತ್ತಾರೆ. ಆದ್ರೆ ಮೂಗಿನಿಂದ ರಕ್ತ ಸುರಿದಾಕ್ಷಣ ಕ್ಯಾನ್ಸರ್ ಅಂತಾ ಹೇಳಲಾಗುವುದಿಲ್ಲ. ಆದ್ರೆ ಮೊದಲು ಅದರ ಸೂಚನೆ ಸಿಕ್ಕರೂ ಕೂಡ, ಅದನ್ನ ನೀವು ನಿರ್ಲಕ್ಷಿಸುವಂತಿಲ್ಲ. ಆದ್ರೆ ಇದೇನು ದೊಡ್ಡ ರೋಗವಲ್ಲ. ಹಾಗಾದ್ರೆ ಇದಕ್ಕೆ ಮನೆ ಮದ್ದು ಮಾಡಿ ಇದನ್ನು ಕಂಟ್ರೋಲ್ ಮಾಡಿಕೊಳ್ಳುವುದು ಹೇಗೆ ಅಂತಾ ತಿಳಿಯೋಣ ಬನ್ನಿ.. ಎಲ್ಲ ಸಮಯದಲ್ಲೂ ಖುಷಿಯಾಗಿರಬೇಕು ಅಂದ್ರೆ ಈ ಕಥೆ ಓದಿ.. ದೇಹದಲ್ಲಿ ಉಷ್ಣ ಹೆಚ್ಚಾದಾಗ, ಕೆಲವೊಮ್ಮೆ ಗರ್ಭಾವಸ್ಥೆಯಲ್ಲಿರುವಾಗ, ಚಳಿಗಾಲದಲ್ಲಿ, … Continue reading ಮೂಗಿನಿಂದ ರಕ್ತ ಸೋರುತ್ತಿದ್ದರೆ ಅದರ ಚಿಕಿತ್ಸೆ ಹೇಗೆ ಮಾಡಬೇಕು..?