ಹಾಸ್ಟೆಲ್  ಹುಡುಗರಿಗೆ ರಮ್ಯಾ ನೋಟೀಸ್..?!

Film News :ಹಾಸ್ಟೆಲ್ ಹುಡುಗರು ಸಿನಿಮಾ ಟೀಸರ್  ಮೂಲಕವೇ ಸದ್ದು  ಮಾಡಿತ್ತು  ಇದೀಗ  ಮತ್ತೆ ಲೀಗಲ್  ನೋಟೀಸ್ ಮೂಲಕ ಸದ್ದು  ಮಾಡುತ್ತಿದೆ. ನಟಿ ರಮ್ಯಾ  ಅವರು ಈ ತಂಡಕ್ಕೆ ಲೀಗಲ್ ನೋಟೀಸ್ ಕೊಟ್ಟಿದ್ದಾರೆ ಎಂಬ  ಆರೋಪ ಕೇಳಿ ಬರುತ್ತಿದೆ. ಪ್ರಚಾರದ ಕಾರ್ಯಕ್ಕಾಗಿ ಈ ಚಿತ್ರತಂಡ  ರಮ್ಯಾ  ಅವರನ್ನು  ಬಳಸಿಕೊಂಡಿದ್ದಾರೆ.  ವಿಶೇಷ ಪ್ರೋಮೊವೊಂದನ್ನು ಸಹ ಬಿಡುಗಡೆಗೊಳಿಸಿತ್ತು ಹಾಗೂ ರಮ್ಯಾ ಈ ಚಿತ್ರದಲ್ಲಿ ಪ್ರಾಧ್ಯಾಪಕಿಯಾಗಿಯೂ ಕಾಣಿಸಿಕೊಂಡಿದ್ದಾರೆ. ಹೀಗೆ ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ ಚಿತ್ರತಂಡದ ಜತೆ ಕೈಜೋಡಿಸಿದ್ದ ರಮ್ಯಾ ಇದೀಗ ಅದೇ … Continue reading ಹಾಸ್ಟೆಲ್  ಹುಡುಗರಿಗೆ ರಮ್ಯಾ ನೋಟೀಸ್..?!