ಭೀಮನು ಹೇಗೆ ಇಷ್ಟು ಬಲಶಾಲಿಯಾದ..?

ಮಹಾಭಾರತದಲ್ಲಿ ಬರುವ ಕಥೆಗಳಲ್ಲಿ ಭೀಮ ಬಲಶಾಲಿಯಾಗಿದ್ದ. ಪಾಂಡವರಲ್ಲಿ ನಾಲ್ವರು ತಿನ್ನುವ ಆಹಾರವನ್ನ ಇವನೊಬ್ಬನೇ ತಿನ್ನುತ್ತಿದ್ದ. ಹಾಗಾಗಿ ಅವನಲ್ಲಿ ಹತ್ತು ಸಾವಿರ ಆನೆಗಳ ಶಕ್ತಿ ಇತ್ತು. ಆದರೆ ಭೀಮನಿಗೆ ಅಷ್ಟೊಂದು ಬಲ ಬಂದಿದ್ದು ಹೇಗೆ ಅನ್ನೋ ಬಗ್ಗೆ ತಿಳಿಯೋಣ ಬನ್ನಿ.. ಪಾಂಡುರಾಜನ ಮರಣವಾದ ಮೇಲೆ, ಕುಂತಿ ಮತ್ತು ಪಾಂಡವರು ಕಾಡಿನಲ್ಲೇ ವಾಸಿಸುತ್ತಿದ್ದರು. ಈ ವಿಷಯ ತಿಳಿದ ಭೀಷ್ಮ, ಪಾಂಡವರನ್ನು ಮತ್ತು ಕುಂತಿಯನ್ನು ಹಸ್ತಿನಾಪುರಕ್ಕೆ ಕರೆದುಕೊಂಡು ಬಂದರು. ಭೀಮ ವಾಯುಪುತ್ರನಾದ್ದರಿಂದ, ಮೊದಲೆ ಬಲಶಾಲಿಯಾಗಿದ್ದ. ಚಿಕ್ಕಂದಿನಲ್ಲಿ ಪಾಂಡವರು ಕೌರವರು ಒಟ್ಟಿಗೆ ಆಟವಾಡುತ್ತಿದ್ದರು. … Continue reading ಭೀಮನು ಹೇಗೆ ಇಷ್ಟು ಬಲಶಾಲಿಯಾದ..?