ಮಗುವಿಗೆ ಎದೆ ಹಾಲು ಎಷ್ಟು ಮುಖ್ಯ..? ವೈದ್ಯರೇ ಈ ಬಗ್ಗೆ ವಿವರಿಸಿದ್ದಾರೆ ನೋಡಿ..
Health Tips: ಶಿಶುವಿಗೆ ತಾಯಿಯ ಎದೆ ಹಾಲು ಎಷ್ಟು ಮುಖ್ಯ ಅನ್ನೋ ಬಗ್ಗೆ ನಾವು ಈಗಾಗಲೇ ನಿಮಗೆ ತಿಳಿಸಿದ್ದೇವೆ. ಮಗು ಹುಟ್ಟಿದ ಎರಡು ದಿನಗಳವರೆಗೂ ತಾಯಿಯ ಹಾಲು ತಪ್ಪದೇ ಕುಡಿಯಬೇಕು. ಏಕೆಂದರೆ, ಈ ವೇಳೆ ಸಿಗುವ ಹಾಲು, ಅಮೃತಕ್ಕೆ ಸಮಾನ. ಇದರಿಂದಲೇ, ಮಗು ಭವಿಷ್ಯದಲ್ಲಿ ಗಟ್ಟಿಮುಟ್ಟಾಗಿ ಇರಲು ಸಾಧ್ಯ. ಅಲ್ಲದೇ, ಮಗುವಿಗೆ 6 ತಿಂಗಳು ತುಂಬುವ ತನಕ ತಾಯಿಯ ಎದೆ ಹಾಲು ಕುಡಿಯಲೇಬೇಕು. ಈ ಬಗ್ಗೆ ವೈದ್ಯರು ಸಂಪೂರ್ಣವಾಗಿ ವಿವರಿಸಿದ್ದಾರೆ ನೋಡಿ.. ವೈದ್ಯೆಯಾದ ಸಹನಾ ದೇವದಾಸ್ ಅವರು, … Continue reading ಮಗುವಿಗೆ ಎದೆ ಹಾಲು ಎಷ್ಟು ಮುಖ್ಯ..? ವೈದ್ಯರೇ ಈ ಬಗ್ಗೆ ವಿವರಿಸಿದ್ದಾರೆ ನೋಡಿ..
Copy and paste this URL into your WordPress site to embed
Copy and paste this code into your site to embed