ಅರಳಿ ಮರವನ್ನು ಹೇಗೆ ಪೂಜಿಸಬೇಕು..? ಯಾವ ದಿನ ಪೂಜಿಸಬೇಕು..?

ಹಿಂದೂಗಳಲ್ಲಿ ಅರಳಿ ಮರವನ್ನು ಪೂಜನೀಯ ಸ್ಥಾನದಲ್ಲಿ ಇರಿಸಲಾಗಿದೆ. ವಿವಾಹಿತೆಯರು ಅರಳಿ ಮರಕ್ಕೆ ಪ್ರದಕ್ಷಿಣೆ ಹಾಕಿ, ಪೂಜೆ ಮಾಡಿದ್ರೆ, ಬಹುಬೇಗ ಸಂತಾನ ಪ್ರಾಪ್ತಿಯಾಗತ್ತೆ ಅನ್ನೋ ನಂಬಿಕೆ ಇದೆ. ಯಾಕಂದ್‌ರೆ ಈ ಮರದಿಂದ ಬರುವ ಆಮ್ಲಜನಕದಿಂದ, ಮಹಿಳೆಯರ ಹಾರ್ಮೋನಲ್ ಇಂಬ್ಯಾಲೆನ್ಸ್‌ ಸಮಸ್ಯೆಗೆ ಪರಿಹಾರ ಸಿಗುತ್ತದೆ. ಇದರಿಂದಲೇ ಸಂತಾನ ಪ್ರಾಪ್ತಿಯಾಗುತ್ತದೆ. ಹಾಗಾದ್ರೆ ಅರಳಿ ಮರವನ್ನು ಹೇಗೆ ಪೂಜಿಸಬೇಕು..? ಯಾವ ದಿನ ಪೂಜಿಸಬೇಕು ಅನ್ನೋ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ ಬನ್ನಿ.. ಶನಿವಾರದ ದಿನ ಅರಳಿಮರದ ಕೆಳಗೆ ದೀಪ ಹಚ್ಚಿ, ಪ್ರದಕ್ಷಿಣೆ ಹಾಕಿ, … Continue reading ಅರಳಿ ಮರವನ್ನು ಹೇಗೆ ಪೂಜಿಸಬೇಕು..? ಯಾವ ದಿನ ಪೂಜಿಸಬೇಕು..?