Letter : ಸಿಬ್ಬಂದಿ ವೇತನಕ್ಕೆ ಸರ್ಕಾರಕ್ಕೆ ಪತ್ರ : ಶಕ್ತಿ ತುಂಬಲು ಬೇಕಿದೆ 66 ಕೋಟಿ ನೆರವು…!

Hubballi News :  ಅದು ಆರ್ಥಿಕ ಸಂಕಷ್ಟದ ನಡುವೆಯೂ ಸಾಗಿದ ಸಾರ್ವಜನಿಕ ಸೇವೆ. ಸರ್ಕಾರದ ಗ್ಯಾರಂಟಿ ಅನುಷ್ಠಾನದಲ್ಲಿಯೂ ಸಕ್ರಿಯವಾಗಿ ಕೆಲಸ ಮಾಡುತ್ತಿರುವ ಇಲಾಖೆ. ಈಗ ಸಿಬ್ಬಂದಿಗೆ ವೇತನ ನೀಡಲು ಸಾಧ್ಯವಾಗದ ಸ್ಥಿತಿ ತಲುಪಿದೆ. ಆರ್ಥಿಕ ಶಕ್ತಿ ತುಂಬಲು ಸರ್ಕಾರಕ್ಕೆ ದುಂಬಾಲು ಬಿದ್ದಿದೆ.  ವಾಯುವ್ಯ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಇಲಾಖೆಗೆಶಕ್ತಿ ತುಂಬಲು ಬೇಕಂತೆ 66 ಕೋಟಿ. ಸಾರಿಗೆ ನೌಕರರ ವೇತನಕ್ಕೆ ಸರ್ಕಾರದ ಮೊರೆ ಹೋಗಿದ್ದು, ಸಚಿವರಿಗೆ ವಾಕರಸಾಸಂ ಎಂಡಿ ಪತ್ರ ಬರೆದಿದ್ದಾರೆ. ಹೌದು..ಉತ್ತರ ಕರ್ನಾಟಕದ 6 ಜಿಲ್ಲೆಗಳ … Continue reading Letter : ಸಿಬ್ಬಂದಿ ವೇತನಕ್ಕೆ ಸರ್ಕಾರಕ್ಕೆ ಪತ್ರ : ಶಕ್ತಿ ತುಂಬಲು ಬೇಕಿದೆ 66 ಕೋಟಿ ನೆರವು…!