Bustand: ಮಳೆಯಿಂದಾಗಿ ಹಾಳಾದ ಬಸ್ ನಿಲ್ದಾಣ

ಹುಣಸೂರಿನ:- ಮಳೆಗಾಲ ಶುರುವಾದಾಗಿನಿಂದ ಸಾರ್ವಜನಿಕರು ಓಡಾಡುವ ರಸ್ತಗಳೆಲ್ಲ ಸಂಪೂರ್ಣ ಹಾಳಾಗಿ ಜನರು ರಸ್ತೆಗಿಳಿಯಲು ಪರದಾಡುವಂತಾಗಿದೆ ರಸ್ತೆ ಮಾತ್ರಗಳಲ್ಲದೆ  ಬಸ್ಸು ನಿಲ್ದಾಣ ಕೂಡಾ ಸಂಪೂರ್ಣ ಹದಗೆಟ್ಟಿವೆ ನಾವು ಇಲ್ಲಿ ತೋರಿಸುತ್ತಿರುವ ಬಸ್ಸು ನಿಲ್ದಾಣ ಹುಣಸೂರು ನಗರ ಬಸ್  ನಿಲ್ದಾಣ ಬಸ್ಸನ್ನು ಹತ್ತಲು ಜನಗಳು ಹಿಂಜರಿಯುತಿದ್ದಾರೆ. ಹುಣಸೂರು ಹೃದಯ ಭಾಗದಲ್ಲಿರುವ ಹಳೆ ಬಸ್ ಸ್ಟ್ಯಾಂಡ್ ಒಳಗೆ ಹೋಗುವ ರಸ್ತೆ ಸಂಪೂರ್ಣ ಹದಗಟ್ಟಿದೆ ರಸ್ತೆಯ ಮೇಲಿರುವ ಡಾಂಬಾರ್ ಕಿತ್ತು ಹೋಗಿ ಮಳೆ ನೀರು ನಿಂತು  ಜನರು ಓಡಾಡಲು ಆಗದ ಪರೀಸ್ಥಿತಿ ಎದುರಾಗಿದೆ … Continue reading Bustand: ಮಳೆಯಿಂದಾಗಿ ಹಾಳಾದ ಬಸ್ ನಿಲ್ದಾಣ