ಇನ್ಮುಂದೆ ಈ ನಿರ್ದೇಶಕರನ್ನು ಭೇಟಿಯಾಗಬೇಕು ಅಂದ್ರೆ ಲಕ್ಷ ಲಕ್ಷ ಕೊಡಬೇಕಂತೆ..
Bollywood News: ಬಾಲಿವುಡ್ ನಿರ್ದೇಶಕರೊಬ್ಬರನ್ನು ಯಾರಾದರೂ ಭೇಟಿಯಾಗಬೇಕು ಅಂದ್ರೆ ಅವರಿಗೆ ಲಕ್ಷದಲ್ಲಿ ನೀವು ದುಡ್ಡು ಕೊಡಬೇಕು. ನಿಮಗೆ ಅಷ್ಟು ದುಡ್ಡು ಕೊಡುವ ಯೋಗ್ಯತೆ ಇದ್ದಲ್ಲಿ ಮಾತ್ರ, ಈ ನಿರ್ದೇಶಕರನ್ನು ನೀವು ಮೀಟ್ ಮಾಡಬಹುದಂತೆ. ಯಾರಪ್ಪ ಆ ನಿರ್ದೇಶಕ ಅಂತೀರಾ, ಅನುರಾಗ್ ಕಶ್ಯಪ್. ಬಾಲಿವುಡ್‌ನಲ್ಲಿ ಹಲವು ಹಿಟ್ ಫಿಲ್ಮ್‌ಗಳನ್ನು ಕೊಟ್ಟ ಖ್ಯಾತಿ ಅನುರಾಗ್ ಕಶ್ಯಪ್‌ಗಿದೆ. ಇವರು ಬರೀ ನಿರ್ದೇಶಕರಲ್ಲ. ಬದಲಾಗಿ ಅತ್ಯುತ್ತಮ ನಟರು ಕೂಡ. ಅದರಲ್ಲೂ ಖಳನಾಯಕನ ಪಾತ್ರ ಮಾಡುವುದರಲ್ಲಿ ಅನುರಾಗ್ ನಂಬರ್ ಒನ್ ಸ್ಥಾನದಲ್ಲಿದ್ದಾರೆ. ಆದರೆ ಇದೀಗ … Continue reading ಇನ್ಮುಂದೆ ಈ ನಿರ್ದೇಶಕರನ್ನು ಭೇಟಿಯಾಗಬೇಕು ಅಂದ್ರೆ ಲಕ್ಷ ಲಕ್ಷ ಕೊಡಬೇಕಂತೆ..
Copy and paste this URL into your WordPress site to embed
Copy and paste this code into your site to embed