ಬೀಟ್ರೂಟ್ ಈ ರೀತಿಯಾಗಿ ಬಳಸಿದರೆ, ಮೇಕಪ್ ಮಾಡುವುದೇ ಬೇಕಾಗಿಲ್ಲ..

ಬೀಟ್‌ರೂಟ್‌ ಬರೀ ತರಕಾರಿಯಲ್ಲ. ಬದಲಾಗಿ ಇದು ಸೌಂದರ್ಯ ಮತ್ತು ಆರೋಗ್ಯ ಇಮ್ಮಡಿಗೊಳಿಸುವ ಔಷಧಿಯಾಗಿದೆ. ಬಿಪಿ, ಶುಗರ್, ಕೂದಲು ಉದುರುವ ಸಮಸ್ಯೆ, ತುಟಿಯ ಅಂದ ಹೆಚ್ಚಿಸುವುದು, ಮುಖದಲ್ಲಿ ಗ್ಲೋ ಬರಲು, ಹೀಗೆ ಅನೇಕ ಸಮಸ್ಯೆಗಳಿಗೆ ಪರಿಹಾರವಾಗಿ ಬೀಟ್‌ರೂಟ್ ಬಳಸಲಾಗುತ್ತದೆ. ಹಾಗಾದ್ರೆ ಬೀಟ್‌ರೂಟ್ ಬಳಸಿ ಹೇಗೆ ನಾವು ನಮ್ಮ ಆರೋಗ್ಯ ಮತ್ತು ಸೌಂದರ್ಯ ಹೆಚ್ಚಿಸಬಹುದು ಅಂತಾ ತಿಳಿಯೋಣ ಬನ್ನಿ.. ಮುಖದಲ್ಲಿ ಗ್ಲೋ ಬರಲು, ಬಿಪಿ ಶುಗರ್ ಕಡಿಮೆ ಮಾಡಲು, ವಾರದಲ್ಲಿ ಮೂರು ಬಾರಿ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಬೀಟ್‌ರೂಟ್ ಜ್ಯೂಸ್ … Continue reading ಬೀಟ್ರೂಟ್ ಈ ರೀತಿಯಾಗಿ ಬಳಸಿದರೆ, ಮೇಕಪ್ ಮಾಡುವುದೇ ಬೇಕಾಗಿಲ್ಲ..