ನಿಜವಾಗ್ಲೂ ಅಕ್ಷಯ ತೃತೀಯಕ್ಕೆ ಚಿನ್ನಕೊಂಡರೆ, ಚಿನ್ನ ಅಕ್ಷಯವಾಗತ್ತಾ..? ಶ್ರೀಮಂತಿಕೆ ಬರತ್ತಾ..?

Spiritual News: ಪ್ರತೀ ವರ್ಷ ಅಕ್ಷಯ ತೃತೀಯದ ಸಮಯದಲ್ಲಿ ಹಲವರು ಚಿನ್ನ ಕೊಂಡುಕೊಳ್ಳುತ್ತಾರೆ. ಏಕೆಂದರೆ ಈ ದಿನ ಚಿನ್ನ ಖರೀದಿಸಿದರೆ, ಚಿನ್ನ ಅಕ್ಷಯವಾಗುತ್ತದೆ ಅನ್ನೋ ನಂಬಿಕೆ. ಶ್ರೀಮಂತಿಕೆ ಬರುತ್ತದೆ ಅನ್ನೋ ನಂಬಿಕೆ ಹಲವರಿಗಿದೆ. ಆದರೆ ಚಿನ್ನ ಖರೀದಿಸಬೇಕೆಂದು ಎಲ್ಲಿಯೂ ಉಲ್ಲೇಖಿಸಲಾಗಿಲ್ಲ. ಇದು ಬಾಯಿಂದ ಬಾಯಿಗೆ ಹರಡಿರುವ ಮಾತಾಗಿ, ಸದ್ಯ ಈ ಪದ್ಧತಿ ಚಾಲ್ತಿಯಲ್ಲಿದೆ. ಅಕ್ಷಯ ತೃತೀಯದ ದಿನ ಏನೇ ಮಾಡಿದರೂ ಅದರ ಅಭಿವೃದ್ಧಿಯಾಗುತ್ತದೆ ಅಂತಾ ಹೇಳಲಾಗಿದೆ. ಹಾಗಾಗಿ ಮುಖ್ಯವಾಗಿ ದಾನ ಮಾಡಬೇಕಾಗಿದೆ. ಅಕ್ಷಯ ತೃತೀಯದ ದಿನ ದಾನ … Continue reading ನಿಜವಾಗ್ಲೂ ಅಕ್ಷಯ ತೃತೀಯಕ್ಕೆ ಚಿನ್ನಕೊಂಡರೆ, ಚಿನ್ನ ಅಕ್ಷಯವಾಗತ್ತಾ..? ಶ್ರೀಮಂತಿಕೆ ಬರತ್ತಾ..?