ಈ ತಪ್ಪು ಮಾಡದಿದ್ರೆ ನಿಮ್ಮ ಸೌಂದರ್ಯ ಇನ್ನೂ ಚೆಂದವಾಗತ್ತೆ..
ನಿಮ್ಮ ಆರೋಗ್ಯ ಚೆನ್ನಾಗಿದ್ರೆ, ಅದು ನಿಮ್ಮ ಮುಖದ ಮೇಲೆ ಗೊತ್ತಾಗತ್ತೆ. ಯಾಕಂದ್ರೆ ನಿಮ್ಮ ಮುಖದಲ್ಲಿ ಆ ಹೊಳಪಿರತ್ತೆ. ಅಂಥ ಗ್ಲೋ ಬರಲು ಕಾರಣವೇನೆಂದ್ರೆ, ನಿಮ್ಮ ಆರೋಗ್ಯದ ವಿಷಯದಲ್ಲಿ ನೀವು ತಪ್ಪು ಮಾಡದಿರುವುದು. ನಾವು ಮಾಡುವ ಕೆಲ ತಪ್ಪುಗಳೇ ನಮ್ಮ ಸೌಂದರ್ಯ ಹಾಳು ಮಾಡತ್ತೆ. ಹಾಗಾದ್ರೆ ಆ ತಪ್ಪುಗಳು ಯಾವುದು ಅಂತಾ ತಿಳಿಯೋಣ ಬನ್ನಿ.. ಮೊದಲನೇಯ ತಪ್ಪು ಸ್ಕಿನ್ ಮೇಲೆ ಪ್ರೆಶರ್ ಹಾಕಿ ಮಸಾಜ್ ಮಾಡೋದು. ಯಾವುದಾದರೂ ಕ್ರೀಮ್, ಸೋಪ್, ಅಥವಾ ಸೇರಮ್ ಹಚ್ಚಿ ಮುಖವನ್ನ ಚೆನ್ನಾಗಿ ಮಸಾಜ್ … Continue reading ಈ ತಪ್ಪು ಮಾಡದಿದ್ರೆ ನಿಮ್ಮ ಸೌಂದರ್ಯ ಇನ್ನೂ ಚೆಂದವಾಗತ್ತೆ..
Copy and paste this URL into your WordPress site to embed
Copy and paste this code into your site to embed