ನಿಮ್ಮ ಜನ್ಮದಿನದಂದು ಸಪ್ತ ಚಿರಂಜೀವಿಗಳ ಶ್ಲೋಕ ಓದಿ..!

ಜನ್ಮದಿನದಂದು ಸಪ್ತ ಚಿರಂಜೀವಿ ಶ್ಲೋಕವನ್ನು ಓದಿ ಎಂದು ವಿದ್ವಾಂಸರು ಹೇಳುತ್ತಾರೆ. ಹುಟ್ಟಿದ ದಿನ ಹಸುವಿನ ಹಾಲು, ಬೆಲ್ಲ ಮತ್ತು ಕಪ್ಪು ಎಳ್ಳಿನ ಮಿಶ್ರಣವನ್ನು ತೆಗೆದುಕೊಂಡು ಕೆಳಗಿನ ಶ್ಲೋಕವನ್ನು ಓದಿ ಮೂರು ಬಾರಿ ಕುಡಿಯಿರಿ. ಜನ್ಮದಿನದಂದು ಸಪ್ತ ಚಿರಂಜೀವಿ ಶ್ಲೋಕವನ್ನು ಓದಿ ಎಂದು ವಿದ್ವಾಂಸರು ಹೇಳುತ್ತಾರೆ. ಜನ್ಮದಿನದಂದು ಹಸುವಿನ ಹಾಲು, ಬೆಲ್ಲ ಮತ್ತು ಕಪ್ಪು ಎಳ್ಳು ಮಿಶ್ರಣವನ್ನು ನೈವೇದ್ಯವಾಗಿ ಮಾಡಿ ಮತ್ತು ಈ ಕೆಳಗಿನ ಶ್ಲೋಕವನ್ನು ಮೂರೂ ಬಾರಿ ಪಠಿಸಬೇಕು ಮತ್ತು ಮೂರು ಬಾರಿ ತೆಗೆದುಕೊಳ್ಳಬೇಕು, ಇದರಿಂದ ಅಪಮೃತ್ಯು … Continue reading ನಿಮ್ಮ ಜನ್ಮದಿನದಂದು ಸಪ್ತ ಚಿರಂಜೀವಿಗಳ ಶ್ಲೋಕ ಓದಿ..!