ಅರಳಿ ಮರವನ್ನ ಪೂಜಿಸಿದರೆ, ಶನಿದೋಷ ನಿವಾರಣೆಯಾಗಲು ಕಾರಣವೇನು..?

ಅರಳಿ ಮರಕ್ಕೆ ಹಿಂದೂ ಧರ್ಮದಲ್ಲಿ ಉನ್ನತ ಸ್ಥಾನ ನೀಡಲಾಗಿದೆ. ಇದರ ಪೂಜೆ ಮಾಡುವುದರಿಂದ ಏನು ಪ್ರಯೋಜನವಾಗುತ್ತದೆ..? ಇದರ ಪೂಜೆ ಹೇಗೆ ಮಾಡಬೇಕು..? ಯಾವ ದಿನ ಅರಳಿ ಮರದ ಪೂಜೆ ಮಾಡಬೇಕು ಅನ್ನೋ ಬಗ್ಗೆ ನಾವು ನಿಮಗೆ ಈ ಮೊದಲೇ ಹೇಳಿದ್ದೇವೆ. ಇಂದು ನಾವು ಅರಳಿ ಮರವನ್ನು ಪೂಜಿಸಿದರೆ, ಶನಿದೋಷ ನಿವಾರಣೆಯಾಗಲು ಕಾರಣವೇನು..? ಅದರ ಹಿಂದಿರುವ ಕಥೆ ಏನು ಅನ್ನೋ ಬಗ್ಗೆ ಹೇಳಲಿದ್ದೇವೆ. ಅರಳಿ ಮರವನ್ನ ಹಿಂದಿಯಲ್ಲಿ ಪೀಪಲ್ ಎಂದು ಕರೆಯುತ್ತಾರೆ. ಓರ್ವ ಋಷಿಮುನಿ ಅರಳಿ ಮರದ ಕೆಳಗಡೆಯೇ … Continue reading ಅರಳಿ ಮರವನ್ನ ಪೂಜಿಸಿದರೆ, ಶನಿದೋಷ ನಿವಾರಣೆಯಾಗಲು ಕಾರಣವೇನು..?