ನಿಮ್ಮ ಪತ್ನಿಯಲ್ಲಿ ಇಂಥ ಗುಣವಿದ್ದರೆ ನೀವೇ ಅದೃಷ್ಟವಂತರು ಅಂತಾರೆ ಚಾಣಕ್ಯರು..

Spiritual Story: ಇಂದಿನ ಕಾಲದಲ್ಲಿ ಗುಣವಂತ, ಪತಿಯೊಂದಿಗೆ ಹೊಂದಿಕೊಂಡು ಹೋಗುವ, ವಿದ್ಯಾವಂತ ಹೆಣ್ಣು ಸಿಗುವುದು ತುಂಬಾನೇ ಅಪರೂಪ. ಚಾಣಕ್ಯರ ಪ್ರಕಾರ ನಿಮಗೆ ಕೆಲ ಗುಣವಿರುವ ಹೆಣ್ಣು ಸಿಕ್ಕರೆ ನೀವೇ ಅದೃಷ್ಟವಂತರಂತೆ. ಹಾಗಾದ್ರೆ ಒಂದು ಅತ್ಯುತ್ತಮ ಪತ್ನಿಯಾಗಬೇಕಾದರೆ ಎಂಥ ಗುಣವಿರಬೇಕು ಅಂತಾ ತಿಳಿಯೋಣ ಬನ್ನಿ.. ಮೊದಲ ಗುಣ ಮುಖದಲ್ಲಿ ಕಳೆ ಮತ್ತು ಸರಳ ಗುಣ: ನಿಮ್ಮ ಪತ್ನಿಯಾದವಳು ಕಪ್ಪಗಿದ್ದರೂ, ಆಕೆಯ ಮುಖದಲ್ಲಿ ಕಳೆ ಇದ್ದು, ಆಕೆ ಹೆಚ್ಚು ಶೋಕಿ ಮಾಡದೇ, ಸರಳವಾಗಿದ್ದರೆ, ಆಕೆ ಉತ್ತಮ ಹೆಣ್ಣು ಎಂದರ್ಥ. ಇಂದಿನ … Continue reading ನಿಮ್ಮ ಪತ್ನಿಯಲ್ಲಿ ಇಂಥ ಗುಣವಿದ್ದರೆ ನೀವೇ ಅದೃಷ್ಟವಂತರು ಅಂತಾರೆ ಚಾಣಕ್ಯರು..