ಇಮ್ರಾನ್ ಖಾನ್ ಪತ್ನಿ ಬುಶ್ರಾ ಬೀಬಿಗೆ ಜೈಲಿನಲ್ಲಿ ವಿಷಪ್ರಾಶನ: ಪಾಕ್ ಮಾಜಿ ಪ್ರಧಾನಿ ಆರೋಪ

International News: ಪಾಕ್ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಪತ್ನಿ ಬುಶ್ರಾ ಬೀಬಿಗೆ ಜೈಲಿನಲ್ಲಿ ವಿಷಪ್ರಾಶನ ಮಾಡಿಸಲಾಗಿದೆ ಎಂದು ಇಮ್ರಾನ್ ಖಾನ್ ಆರೋಪಿಸಿದ್ದಾರೆ. ಒಂದು ನಿವಾಸವನ್ನೇ ಜೈಲಿನ ರೀತಿ ಮಾಡಿ, ಬುಶ್ರಾ ಬೀಬಿಯನ್ನು ಗೃಹಬಂಧನದಲ್ಲಿ ಇರಿಸಲಾಗಿದೆ. ಈ ಸ್ಥಳದಲ್ಲಿ ಬುಶ್ರಾ ಬೀಬಿಗೆ ವಿಷಪ್ರಾಶನ ಮಾಡಿಸಲಾಗಿದೆ. ಆಕೆಗೆ ಏನೇ ಆದರು ಅದಕ್ಕೆ ಸೇನಾ ಮುಖ್ಯಸ್ಥರೇ ಹೊಣೆ ಎಂದು ಇಮ್ರಾನ್ ಖಾನ್ ಆರೋಪಿಸಿದ್ದಾರೆ. ಇನ್ನು ಬುಶ್ರಾಬೀಬಿ ಮೈ ಮೇಲೆ ಕಲೆಗಳಾಗಿದ್ದು, ಇದು ವಿಷ ಪ್ರಾಶನ ಮಾಡಿಸಿದಾಗಲೇ ಆಗುವ ಕಲೆ ಎಂದು … Continue reading ಇಮ್ರಾನ್ ಖಾನ್ ಪತ್ನಿ ಬುಶ್ರಾ ಬೀಬಿಗೆ ಜೈಲಿನಲ್ಲಿ ವಿಷಪ್ರಾಶನ: ಪಾಕ್ ಮಾಜಿ ಪ್ರಧಾನಿ ಆರೋಪ