I.N.D.I.A :ಈ ಒಕ್ಕೂಟದಲ್ಲಿ ಇರುವವರೆಲ್ಲ ಸನಾತನ ಧರ್ಮದ ವಿರೋಧಿಗಳು..!

ರಾಜಕೀಯ ಸುದ್ದಿ: ಇಂಡಿಯಾ ಭಾರತ ಇದೀಗ ಸದ್ದು ಮಾಡುತ್ತಿರುವ ವಿಚಾರ ಇನ್ನು ಈ ವಿಚಾರಕ್ಕೆ ಕೆಲವರ ವಾದ ಕೆಲವೊಂದು ಇನ್ನು ಶಾಸಕ ಅರವಿಂದ ಬೆಲ್ಲದ್ ವಾದ ಏನಿರಬಹುದು ? ಇನ್ನು ಭಾರತದಲ್ಲಿ ಇಂಡಿಯಾ ಮತ್ತು ಭಾರತ ವಿಚಾರ ಭಾರಿ ಸದ್ದು ಮಾಡುತ್ತಿದೆ. ಇದೇ ವಿಚಾರವಾಗಿ ಪೇಜಾವರ ಶ್ರೀಗಳು ಇಂಡಿಯಾ ಬ್ಯಾನ್ ಮಾಡಬೇಕು ಎಂದು ಹೇಳಿಕೆ ಕೊಟ್ಟಿದ್ದರು. ಇದಕ್ಕೆ ಪ್ರತಿಯಾಗಿ ಶಾಸಕ ಅರವಿಂದ್ ಬೆಲ್ಲದ್ ಪ್ರತಿಕ್ರಿಯೆ ನೀಡಿದ್ದಾರೆ. ಪೇಜಾವರ ಶ್ರೀಗಳು ಹೇಳಿದ್ದು ಸರಿಯಾಗಿದೆ, I.N.D.I.A ಒಕ್ಕೂಟದಲ್ಲಿ ಇರೊರೆಲ್ಲ ಸನಾತನ … Continue reading I.N.D.I.A :ಈ ಒಕ್ಕೂಟದಲ್ಲಿ ಇರುವವರೆಲ್ಲ ಸನಾತನ ಧರ್ಮದ ವಿರೋಧಿಗಳು..!