I.N.D.I.A :ಈ ಒಕ್ಕೂಟದಲ್ಲಿ ಇರುವವರೆಲ್ಲ ಸನಾತನ ಧರ್ಮದ ವಿರೋಧಿಗಳು..!

ರಾಜಕೀಯ ಸುದ್ದಿ: ಇಂಡಿಯಾ ಭಾರತ ಇದೀಗ ಸದ್ದು ಮಾಡುತ್ತಿರುವ ವಿಚಾರ ಇನ್ನು ಈ ವಿಚಾರಕ್ಕೆ ಕೆಲವರ ವಾದ ಕೆಲವೊಂದು ಇನ್ನು ಶಾಸಕ ಅರವಿಂದ ಬೆಲ್ಲದ್ ವಾದ ಏನಿರಬಹುದು ?

ಇನ್ನು ಭಾರತದಲ್ಲಿ ಇಂಡಿಯಾ ಮತ್ತು ಭಾರತ ವಿಚಾರ ಭಾರಿ ಸದ್ದು ಮಾಡುತ್ತಿದೆ. ಇದೇ ವಿಚಾರವಾಗಿ ಪೇಜಾವರ ಶ್ರೀಗಳು ಇಂಡಿಯಾ ಬ್ಯಾನ್ ಮಾಡಬೇಕು ಎಂದು ಹೇಳಿಕೆ ಕೊಟ್ಟಿದ್ದರು. ಇದಕ್ಕೆ ಪ್ರತಿಯಾಗಿ ಶಾಸಕ ಅರವಿಂದ್ ಬೆಲ್ಲದ್ ಪ್ರತಿಕ್ರಿಯೆ ನೀಡಿದ್ದಾರೆ.

ಪೇಜಾವರ ಶ್ರೀಗಳು ಹೇಳಿದ್ದು ಸರಿಯಾಗಿದೆ, I.N.D.I.A ಒಕ್ಕೂಟದಲ್ಲಿ ಇರೊರೆಲ್ಲ ಸನಾತನ ಧರ್ಮದ ವಿರೋಧಿ ಗಳು, ಸನಾತನ ಧರ್ಮದ ಗಂಧ ಕೂಡ ಅವರಿಗಿಲ್ಲ, ಸನಾತನ ಧರ್ಮದ ಧ್ಯೇಯ ಅವರಿಗೆ ಗೊತ್ತಿಲ್ಲ, ಸನಾತನ ಧರ್ಮ ನಾಶ ಮಾಡುವುದೇ ಅವರ ಉದ್ದೇಶ. ಇವರೆಲ್ಲ ಕ್ರಿಶ್ಚಿಯನ್ ಸಂಸ್ಥೆಗಳ ಪರವಾದ ಜನರಿದ್ದಾರೆ ಎಂಬುವುದಾಗಿ ಶ್ರೀ ಪರ ಹೇಳಿಕೆ ನೀಡಿದ್ದಾರೆ.

School : ಶಿರಗುಪ್ಪಿ ಸರ್ಕಾರಿ ಶಾಲೆಗೆ ಹೊಸ ರೂಪ ನೀಡಲು ʼಬಣ್ಣದರ್ಪಣೆʼ ಅಭಿಯಾನ

ಕಲ್ಲು ತೂರಾಟದಲ್ಲಿ ಕಾಂಗ್ರೆಸ್ ನ ಕೈವಾಡವಿದೆ ಎಂಬ ಈಶ್​ವರಪ್ಪ ಹೇಳಿಕೆಗೆ ಟಾಂಗ್ ಕೊಟ್ಟ ಸವದಿ

ಪೇಶಾವರ ಶ್ರೀಗಳ ಹೇಳಿಕೆಗೆ ಅನುಮಾನ ವ್ಯಕ್ತಪಡಿಸಿದ ಸಚಿವ ಸಂತೋಷ್ ಲಾಡ್ ; ಏನದು ಹೇಳಿಕೆ ?

About The Author