ಐಪಿಎಲ್ ಉದ್ಘಾಟನಾ ಸಮಾರಂಭಲ್ಲಿ ನೃತ್ಯ ಪ್ರದರ್ಶನ ಮಾಡಲಿರುವ ತೆಲುಗು ನಟಿ ತಮನ್ನಾ ಭಾಟಿಯಾ

sports news: ಇಡಿ ಪ್ರಪಂಚದ ಕ್ರಿಡಾ ಅಭಿಮಾನಿಗಳು ಕಾತುರದಿಂದ ಕಾಯುತ್ತಿರುವ  ಐಪಿಎಲ್ ಕ್ರಿಕೇಟ್ ಇಂದು ಗುಜರಾತ್ ನ ಅಹಮದಾಬಾದ್ ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಐಪಿಎಲ್  ಹದಿನಾರನೇ  ಸರಣಿ ಉದ್ಘಾಟನೆಗೊಳ್ಳಲಿದ್ದು ಈ ಉದ್ಘಾಟನೆಯಲ್ಲಿ ತೆಲುಗು ನಟಿ ತಮನ್ನಾ ಭಾಟಿಯಾ ನೃತ್ಯ ಪ್ರದರ್ಶನ ಮಾಡಲಿದ್ದಾರೆ. ಎಂದು ಟ್ವಿಟರ್ ನಲ್ಲಿ ಇಂಡಿಯನ್ ಪ್ರಿಮಿಯರ್ ಲೀಗ್ ಈ ಸುದ್ದಿ ಪ್ರಕಟಿಸಿದೆ. ಈ ವರ್ಷದ ಐಪಿಎಲ್ 16ನೇ ಸರಣಿ ಉದ್ಘಾಟನಾ ಸಮಾರಂಭದಲ್ಲಿ ಬಾಲಿವುಡ್ ನಟರಾದ ಟೈಗರ್ ಶ್ರಾಫ್, ಕತ್ರಿನಾ ಕೈಫ್, ಸ್ಯಾಂಡಲ್ವುಡ್ ನ … Continue reading ಐಪಿಎಲ್ ಉದ್ಘಾಟನಾ ಸಮಾರಂಭಲ್ಲಿ ನೃತ್ಯ ಪ್ರದರ್ಶನ ಮಾಡಲಿರುವ ತೆಲುಗು ನಟಿ ತಮನ್ನಾ ಭಾಟಿಯಾ