Sunday, May 26, 2024

Latest Posts

ಐಪಿಎಲ್ ಉದ್ಘಾಟನಾ ಸಮಾರಂಭಲ್ಲಿ ನೃತ್ಯ ಪ್ರದರ್ಶನ ಮಾಡಲಿರುವ ತೆಲುಗು ನಟಿ ತಮನ್ನಾ ಭಾಟಿಯಾ

- Advertisement -

sports news:

ಇಡಿ ಪ್ರಪಂಚದ ಕ್ರಿಡಾ ಅಭಿಮಾನಿಗಳು ಕಾತುರದಿಂದ ಕಾಯುತ್ತಿರುವ  ಐಪಿಎಲ್ ಕ್ರಿಕೇಟ್ ಇಂದು ಗುಜರಾತ್ ನ ಅಹಮದಾಬಾದ್ ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಐಪಿಎಲ್  ಹದಿನಾರನೇ  ಸರಣಿ ಉದ್ಘಾಟನೆಗೊಳ್ಳಲಿದ್ದು ಈ ಉದ್ಘಾಟನೆಯಲ್ಲಿ ತೆಲುಗು ನಟಿ ತಮನ್ನಾ ಭಾಟಿಯಾ ನೃತ್ಯ ಪ್ರದರ್ಶನ ಮಾಡಲಿದ್ದಾರೆ. ಎಂದು ಟ್ವಿಟರ್ ನಲ್ಲಿ ಇಂಡಿಯನ್ ಪ್ರಿಮಿಯರ್ ಲೀಗ್ ಈ ಸುದ್ದಿ ಪ್ರಕಟಿಸಿದೆ.

ಈ ವರ್ಷದ ಐಪಿಎಲ್ 16ನೇ ಸರಣಿ ಉದ್ಘಾಟನಾ ಸಮಾರಂಭದಲ್ಲಿ ಬಾಲಿವುಡ್ ನಟರಾದ ಟೈಗರ್ ಶ್ರಾಫ್, ಕತ್ರಿನಾ ಕೈಫ್, ಸ್ಯಾಂಡಲ್ವುಡ್ ನ ರಶ್ಮಿಕಾ ಮಂದಣ್ಣ ಮತ್ತು ಗಾಯಕ ಅರಿಜಿತ್ ಸಿಂಗ್ ಕೂಡ ಪ್ರದರ್ಶನ ನೀಡಲಿದ್ದಾರೆ ಎಂದು ವರದಿಯಾಗಿದೆ. ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಹಾಲಿ ಚಾಂಪಿಯನ್ ಗುಜರಾತ್ ಟೈಟನ್ಸ್ ನಡುವಿನ ಪಂದ್ಯದೊಂದಿಗೆ ಐಪಿಎಲ್ ಆರಂಭವಾಗಲಿದೆ.

ಪಿಸಿಓಡಿ, ಪಿಸಿಓಎಸ್ ಇದ್ದವರು ಈ 5 ಸೂಪರ್ ಫುಡ್ ತಿನ್ನಬೇಕು..

ಮೋದಿ ವಿರುದ್ಧ ಪೋಸ್ಟರ್ ಅಂಟಿಸಿದ್ದಕ್ಕೆ 8 ಮಂದಿ ಅರೆಸ್ಟ್..

ಯಾವ ಸಮಯದಲ್ಲಿ, ಯಾವ ರೀತಿ ಮತ್ತು ಎಷ್ಟು ಆಹಾರವನ್ನು ಸೇವಿಸಬೇಕು..?

- Advertisement -

Latest Posts

Don't Miss