ಮದುವೆಯಾದ್ರಾ ಕಾರ್ತಿಕ್ ಮತ್ತು ನಮೃತಾ..? ಇಲ್ಲಿದೆ ನೋಡಿ ರಿಯಾಲಿಟಿ..

Movie News: ನಟಿ, ಬಿಗ್‌ಬಾಸ್ ಸ್ಪರ್ಧಿಯಾಗಿದ್ದ ನಮೃತಾ ಗೌಡ ಜೊತೆ ಮಧುಮಗನ ಡ್ರೆಸ್‌ನಲ್ಲಿ ಬಿಗ್‌ಬಾಸ್ ಕನ್ನಡ ಸೀಸನ್ ಟೆನ್ ವಿನ್ನರ್ ಕಾರ್ತಿಕ್ ಮಹೇಶ್ ಕಾಣಿಸಿಕೊಂಡಿದ್ದಾರೆ. ಇದನ್ನು ನೋಡಿದ ಹಲವರು ಇವರದ್ದು ಮದುವೆ ಆಯಿತು ಅಂತಲೇ ಭಾವಿಸಿದ್ದಾರೆ. ಆದರೆ ಸತ್ಯ ಬೇರೆಯದ್ದೇ ಇದೆ. ಬಿಗ್‌ಬಾಸ್‌ನಲ್ಲಿದ್ದಾಗ, ಕಾರ್ತಿಕ್ ಸಂಗೀತಾ ಜೊತೆ ಜಗಳವಾದ ಬಳಿಕ, ನಮೃತಾ ಒಟ್ಟಿಗೆ ಹೆಚ್ಚು ಸಮಯ ಕಳೆಯುತ್ತಿದ್ದರು. ಎಷ್ಟೋ ಜನ ಕಾರ್ತಿಕ್ ನಮೃತಾ ಜೋಡಿ ಚೆನ್ನಾಗಿದೆ. ಅವರ ನಡುವೆ ಲವ್ ಆಗಿದೆ ಅಂತೆಲ್ಲ ಮಾತನಾಡಿದ್ದರು. ಅದಕ್ಕೆ ತಕ್ಕಂತೆ, … Continue reading ಮದುವೆಯಾದ್ರಾ ಕಾರ್ತಿಕ್ ಮತ್ತು ನಮೃತಾ..? ಇಲ್ಲಿದೆ ನೋಡಿ ರಿಯಾಲಿಟಿ..