ಜೆಡಿಎಸ್ ಕಾರ್ಯಕರ್ತರ ಸಭೆಯಲ್ಲಿ ಹೆಚ್.ಕೆ. ಕುಮಾರಸ್ವಾಮಿ ಕಣ್ಣೀರು
state news : ಹಾಸನದ ಸಕಲೇಶಪುರದಲ್ಲಿ ನಡೆಯುತ್ತಿದ್ದ ಜೆಡಿಎಸ್ ಕಾರ್ಯಕರ್ತರ ಸಭೆಯಲ್ಲಿ ಹೆಚ್.ಕೆ. ಕುಮಾರಸ್ವಾಮಿ ಕಣ್ಣೀರಿಟ್ಟಿದ್ದಾರೆ. ನನ್ನವ್ಯಕ್ವಿತ್ವವನ್ನು ಹಾಳು ಮಾಡಬೇಕೆಂದು ವದಂತಿಗಳನ್ನ ಕ್ರಿಯೇಟ್ ಮಾಡ್ತಿದ್ದಾರೆ ಅಂತೇಳಿ ಕುಮಾರಸ್ವಾಮಿ ಗದ್ಗದಿತರಾದರೆ. ಭಾಷಣ ಮಾಡುವಾಗ ಜೆಡಿಎಸ್ ನ ಮಾಜಿ ರಾಜ್ಯಾಧ್ಯಕ್ಷ ಕಣ್ಣೀರಿಟ್ಟಿದ್ದಾರೆ. ನಾವೆಲ್ಲ ಸೇರಿ ಜನಸಂಘಟನೆ ಮಾಡಿ ಜನರಿಗೆ ಪಕ್ಷದ ಕಾರ್ಯಕ್ರಮಗಳನ್ನು ಹೇಳಿ ನಾವು ಗೆಲ್ಲೋಣ, ಮುಂದೆ ಜನತಾದಳವೇ ಅಧಿಕಾರಕ್ಕೆ ಬರಲಿದೆ. ನಮ್ಮ ಅಭಿವೃದ್ಧಿಯನ್ನು ಯಾರೂ ಕೂಡಾ ನಿಲ್ಲಿಸೋದಕ್ಕೆ ಸಾಧ್ಯವಿಲ್ಲ.ನಾವು ಗೆದ್ದೇ ಗೆಲ್ತೀವಿ ಅನ್ನೋ ಕಾರಣಕ್ಕಾಗಿ ಕೆಲವರು ಕುಚೋದ್ಯೆಯನ್ನು ಶುರುಮಾಡಿದ್ದಾರೆ. … Continue reading ಜೆಡಿಎಸ್ ಕಾರ್ಯಕರ್ತರ ಸಭೆಯಲ್ಲಿ ಹೆಚ್.ಕೆ. ಕುಮಾರಸ್ವಾಮಿ ಕಣ್ಣೀರು
Copy and paste this URL into your WordPress site to embed
Copy and paste this code into your site to embed