ಪತಿಯ ಬಗ್ಗೆ ನಗೆ ಚಟಾಕಿ ಹಾರಿಸಿದ ಜೋಶಿ ಪತ್ನಿ ಜ್ಯೋತಿ ಜೋಶಿ
Hubli News: ಹುಬ್ಬಳ್ಳಿ: ಮಗಳ ಹೆರಿಗೆಯಾದ್ರೂ ಆಕಡೆ ಕಾಳಜಿ ವಹಿಸಲಾಗಲಿಲ್ಲ. ಚುನಾವಣೆ ಮುಗಿದ ನಂತರ ಮೊಮ್ಮಕ್ಕಳೊಂದಿಗೆ ಆಟವಾಡೋಕೆ ಅವಕಾಶ ಸಿಕ್ಕಿದೆ ಎಂದು ಪ್ರಹ್ಲಾದ್ ಜೋಶಿ ಪತ್ನಿ ಜ್ಯೋತಿ ಅಭಿಪ್ರಾಯ ವ್ಯಕ್ತಪಡಿಸಿದರು. ಮತದಾನ ಮುಗಿದ ನಂತರ ರಿಲ್ಯಾಕ್ಸ್ ಮೋಡ್ ನಲ್ಲಿರೋ ಜೋಶಿ ಕುಟುಂಬ ಮಾಧ್ಯಮದ ಜೊತೆಗೆ ಮಾತನಾಡಿ, ಕಳೆದ ಎರಡು ತಿಂಗಳಿನಿಂದಲೂ ಚುನಾವಣೆಯಲ್ಲಿ ಬಿಜಿಯಾಗಿದ್ದೆವು. ಇವತ್ತು ಆರಾಮಾಗಿ ಕುಳಿತಿದ್ದೇವೆ. ಫಲಿತಾಂಶ ಬರುವವರೆಗೆ ನಮ್ಮ ಯಜಮಾನರು ನಮ್ಮ ಜೊತೆ ಕಾಲ ಕಳೆಯುತ್ತಾರೆ ಅನ್ನೋ ವಿಶ್ವಾಸವಿದೆ. ಮಗಳು ಎಷ್ಟನೆ ಕ್ಲಾಸ್ ಇದಾಳೆ … Continue reading ಪತಿಯ ಬಗ್ಗೆ ನಗೆ ಚಟಾಕಿ ಹಾರಿಸಿದ ಜೋಶಿ ಪತ್ನಿ ಜ್ಯೋತಿ ಜೋಶಿ
Copy and paste this URL into your WordPress site to embed
Copy and paste this code into your site to embed