Recipe: ನಾವಿಂದು ಕಾಜು ಮಸಾಲಾವನ್ನು ಮನೆಯಲ್ಲೇ ಯಾವ ರೀತಿ ತಯಾರಿಸಬೇಕು ಎಂದು ತಿಳಿಯೋಣ. ಬೇಕಾಗುವ ಸಾಮಗ್ರಿ: 3 ಟೊಮೆಟೋ, ಕಾಲು ಕಪ್ ನೆನೆಸಿಟ್ಟ ಕಾಜು, ಅರ್ಧ ಕಪ್ ತುಪ್ಪದಲ್ಲಿ ಹುರಿದುಕೊಂಡ ಕಾಜು, ಚಕ್ಕೆ, ಲವಂಗ, ಏಲಕ್ಕಿ, 4 ಸ್ಪೂನ್ ತುಪ್ಪ, 3ಸ್ಪೂನ್ ಎಣ್ಣೆ, ಜೀರಿಗೆ, 1 ಸಣ್ಣಗೆ ಕತ್ತರಿಸಿದ ಈರುಳ್ಳಿ, 1 ಸ್ಪೂನ್ ಶುಂಠಿ, ಬೆಳ್ಳುಳ್ಳಿ ಪೇಸ್ಟ್, ಅರಿಶಿನ, ಖಾರದ ಪುಡಿ, ಗರಂ ಮಸಾಲೆ, ಚಾಟ್ ಮಸಾಲೆ, ಹುರಿದ ಜೀರಿಗೆ ಪುಡಿ, ಧನಿಯಾ ಪುಡಿ, ಕೊತ್ತೊಂಬರಿ ಸೊಪ್ಪು, … Continue reading ಕಾಜು ಮಸಾಲಾ ರೆಸಿಪಿ
Copy and paste this URL into your WordPress site to embed
Copy and paste this code into your site to embed