ಕನ್ನಡ ರಾಜ್ಯೋತ್ಸವದಂದು ಉಚಿತ ಹಚ್ಚೆ ಹಾಕುತ್ತಿರುವ ಕನ್ನಡಿಗ ಟ್ಯಾಟು ಕಲಾವಿದ..!

ಮೈಸೂರು : ಮೈಸೂರಿನಲ್ಲಿ ಈ ಬಾರಿಯ ಕನ್ನಡ ರಾಜ್ಯೋತ್ಸವದ ಮತ್ತೊಂದು ವಿಶೇಷ ಅಂತ ಹೇಳಿದರೆ ಕನ್ನಡ ಪದಗಳ ಉಚಿತ ಟ್ಯಾಟು. ಹೌದು ಮೈಸೂರಿನ ಟ್ಯಾಟು (ಹಚ್ಚೆ) ಕಲಾವಿದ ಸುನಿಲ್ ಅವರು ಕುವೆಂಪುನಗರದಲ್ಲಿರುವ ತಮ್ಮ ಟ್ಯಾಟೂ ಇಂಪ್ಯಾಕ್ಟ್ ಸ್ಟುಡಿಯೋದಲ್ಲಿ ಕನ್ನಡ ರಾಜ್ಯೋತ್ಸವ ಹಿನ್ನೆಲೆ ಕನ್ನಡಿಗರು ಕನ್ನಡ ಪ್ರೇಮಿಗಳಿಗಾಗಿ ಉಚಿತವಾಗಿ ಕನ್ನಡ ಪದಗಳ ಟ್ಯಾಟು ಹಾಕಿಕೊಡಲು ನಿರ್ಧರಿಸಿದ್ದಾರೆ. ಅದಕ್ಕಾಗಿ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಂಡಿದ್ದಾರೆ. ಬೆಳಗ್ಗೆ 10 ಗಂಟೆಯಿಂದ ರಾತ್ರಿ 7:00 ವರೆಗೂ ಬರುವ ಎಲ್ಲರಿಗೂ ಆಯ್ದ ಕೆಲ ಕನ್ನಡ ಪದಗಳ … Continue reading ಕನ್ನಡ ರಾಜ್ಯೋತ್ಸವದಂದು ಉಚಿತ ಹಚ್ಚೆ ಹಾಕುತ್ತಿರುವ ಕನ್ನಡಿಗ ಟ್ಯಾಟು ಕಲಾವಿದ..!